ಭಾಗ್ಯದ ಬೆಳಕು
From Wikipedia, the free encyclopedia
From Wikipedia, the free encyclopedia
ಭಾಗ್ಯದ ಬೆಳಕು ಚಿತ್ರವು ೩೧ ಮಾರ್ಚ್ ೧೯೮೧ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕೆ.ವಿ.ಎಸ್.ಕುಟುಂಬರಾವ್ರವರು ನಿರ್ದೇಶಿಸಿದ್ದಾರೆ. ಮೈಕೇಲ್ ನಜರೇಟ್ರವರು ನಿರ್ಮಾಸಿದ್ದಾರೆ. ಈ ಚಿತ್ರದಲ್ಲಿ ಮಾನೂ ನಾಯಕನಾಗಿ ಮತ್ತು ಆರತಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಭಾಗ್ಯದ ಬೆಳಕು | |
---|---|
ಭಾಗ್ಯದ ಬೆಳಕು | |
ನಿರ್ದೇಶನ | ಕೆ.ವಿ.ಎಸ್.ಕುಟುಂಬರಾವ್ |
ನಿರ್ಮಾಪಕ | ಮೈಕೇಲ್ ನಜರೇಟ್ |
ಪಾತ್ರವರ್ಗ | ಮಾನು ಆರತಿ ಅಶ್ವಥ್, ಧೀರೇಂದ್ರಗೋಪಾಲ್, ಜಯಮಾಲ |
ಸಂಗೀತ | ಜಯಪ್ರಕಾಶ್ |
ಛಾಯಾಗ್ರಹಣ | ಎನ್.ಜಿ.ರಾವ್ |
ಬಿಡುಗಡೆಯಾಗಿದ್ದು | ೧೯೮೧ |
ಚಿತ್ರ ನಿರ್ಮಾಣ ಸಂಸ್ಥೆ | ಶೃಂಗಾರ ಪುಷ್ಪ ಚಿತ್ರಾಲಯ |
ಹಿನ್ನೆಲೆ ಗಾಯನ | ಕಸ್ತೂರಿ ಶಂಕರ್ |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.