From Wikipedia, the free encyclopedia
ಮಟರ್ ಪನೀರ್ (ಹಿಂದಿ:मटर पनीर)[2][3] ಉತ್ತರ ಭಾರತದ ಒಂದು ಸಸ್ಯಾಹಾರಿ ಖಾದ್ಯವಾಗಿದೆ. ಇದು ಬಟಾಣಿ ಮತ್ತು ಪನೀರ್ನ್ನು ಟೊಮೇಟೊ ಆಧಾರಿತ ಸಾಸ್ನಲ್ಲಿ ಹೊಂದಿರುತ್ತದೆ.[4] ಸಂಬಾರ ಪದಾರ್ಥವಾಗಿ ಗರಂ ಮಸಾಲಾವನ್ನು ಸೇರಿಸಲಾಗುತ್ತದೆ.
ಮೂಲ | |
---|---|
ಪರ್ಯಾಯ ಹೆಸರು(ಗಳು) | ಮಟರ್ ಪನೀರ್ |
ಮೂಲ ಸ್ಥಳ | ಭಾರತ |
ಪ್ರಾಂತ್ಯ ಅಥವಾ ರಾಜ್ಯ | ಉತ್ತರ ಭಾರತ[1] |
ವಿವರಗಳು | |
ಮುಖ್ಯ ಘಟಕಾಂಶ(ಗಳು) | ಪನೀರ್, ಬಟಾಣಿ, ಟೊಮೇಟೊ ಆಧಾರಿತ ಸಾಸ್, ಗರಂ ಮಸಾಲಾ ಸಂಬಾರ ಪದಾರ್ಥ ಮಿಶ್ರಣ |
ಇದನ್ನು ಹಲವುವೇಳೆ ಅನ್ನ ಮತ್ತು ಭಾರತೀಯ ಬ್ರೆಡ್ನ ವಿಧದೊಂದಿಗೆ (ಪ್ರದೇಶವನ್ನು ಅವಲಂಬಿಸಿ ನಾನ್, ಪರಾಠಾ, ಪೂರಿ ಅಥವಾ ರೋಟಿ) ಬಡಿಸಲಾಗುತ್ತದೆ. ಹಲವುವೇಳೆ ಆಲೂಗಡ್ಡೆ, ಮೆಕ್ಕೆ ಜೋಳ, ಮೊಸರು ಅಥವಾ ಕೆನೆಯಂತಹ ಇತರ ವಿವಿಧ ಘಟಕಾಂಶಗಳನ್ನು ಸೇರಿಸಲಾಗುತ್ತದೆ.[5][6]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.