ಮರವಂತೆ
ಭಾರತ ದೇಶದ ಗ್ರಾಮಗಳು / From Wikipedia, the free encyclopedia
ಮರವಂತೆಯು [1]ಪಶ್ಚಿಮ ಕರಾವಳಿಯಲ್ಲಿರುವ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಒಂದು ಪುಟ್ಟ ಹಳ್ಳಿ.[2] ಈ ಹಳ್ಳಿಯ ಮೂಲಕ ರಾಷ್ಟ್ರೀಯ ಹೆದ್ದಾರಿಯು ಹಾದುಹೋಗಿದ್ದರೂ, ಊರಿನ ಅಭಿವೃದ್ದಿಗೆ ಅದರಿಂದೇನೂ ಉಪಯೋಗವಾದಂತಿಲ್ಲ.ಮರವಂತೆ ಬೀಚ್ ಕುಂದಾಪುರದಿಂದ ೧೨ ಕಿ.ಮೀ ದೂರದಲ್ಲಿದೆ, ಇದು ಉಡುಪಿಗೆ ಉತ್ತರಕ್ಕೆ ೫೦ ಕಿ.ಮೀ ಮತ್ತು ಮಂಗಳೂರಿನಿಂದ ೧೦೫ ಕಿ.ಮೀ ದೂರದಲ್ಲಿದೆ. ಈ ಬೀಚ್ನ್ನು ವರ್ಜಿನ್ ಬೀಚ್ ಎಂದೂ ಅಡ್ಡಹೆಸರಿನಿಂದ ಕರೆಯಲಾಗುತ್ತದೆ
Quick Facts ಮರವಂತೆ, Country ...
ಮರವಂತೆ | |
---|---|
ಹಳ್ಳಿ | |
Coordinates: 13.705°N 74.642°E / 13.705; 74.642 | |
Country | ಭಾರತ |
Languages | |
• Official | ಕನ್ನಡ |
Time zone | UTC+5:30 (IST) |
PIN | 576224 |
Website | www.maravanthe.in |
Close