ಮೊ. ಆರೀಫ್ ಖಾನ್ (ನಸೀಮ್ ಖಾನ್) ಹಿಮಾಲಯ ಜಾಗರ್ಸ್ ಪಾರ್ಕ್, ಘಾಟ್ಕೊಪರ್
From Wikipedia, the free encyclopedia
'ಮೊ. ಆರೀಫ್ ಖಾನ್ (ನಸೀಮ್ ಖಾನ್) ಹಿಮಾಲಯ ಜಾಗರ್ಸ್ ಪಾರ್ಕ್,'[1] ಘಾಟ್ಕೋಪರ್ ಪಶ್ಚಿಮದಲ್ಲಿರುವ, 'ಹಿಮಾಲಯ ಹೌಸಿಂಗ್ ಸೊಸೈಟಿ'ಯಲ್ಲಿದೆ. 'ಗೋವಿಂದ್ ನಗರ ವೆಲ್ಫೇರ್ ಅಸೋಸಿಯೇಷನ್' ನ ವತಿಯಿಂದ ನಿಯೋಜಿಸಲ್ಪಟಿದ್ದ ಈ ಖಾಸಗೀ ಉದ್ಯಾನ,ಹಲವು ಕಾರಣಗಳಿಂದ ನಾಗರಿಕರಿಗೆ ಸುವಿಧತೆ ಕಡಿಮೆಯಾಗಿತ್ತು. ಈ ಪ್ರದೇಶದ ಅಭ್ಯರ್ಥಿ, 'ಆರೀಫ್ ಖಾನ್' ಚುನಾಯಿತರಾಗಿ ಬಂದಮೇಲೆ, ಉದ್ಯಾನದ ತೊಂದರೆಗಳನ್ನು ವಿಚಾರಿಸಿ ತಿಳಿದುಕೊಂಡು ಅದಕ್ಕೆ ತಕ್ಕ ವ್ಯವಸ್ಥೆಯನ್ನು ಮಾಡಿದ್ದಾರೆ.
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಡಿಸೆಂಬರ್ ೨೦೧೫) |