ರಿಯಾನ್ ಗಿಗ್ಸ್
From Wikipedia, the free encyclopedia
ರಿಯಾನ್ ಜೊಸೆಫ್ ಗಿಗ್ಸ್ OBE[2](ಜನಿಸಿದ್ದುರಿಯಾನ್ ಜೊಸೆಫ್ ವಿಲ್ಸನ್ 29ನವೆಂಬರ್ 1973) ಈತ ವೆಲ್ಶ್ ನ ಫೂಟ್ ಬಾಲ್ ಆಟಗಾರ ತನ್ನ ವೃತ್ತಿ ಜೀವನದ ಕ್ರೀಡೆಯನ್ನು ಮ್ಯಾಂಚೆಸ್ಟರ್ ಯುನೈಟೆಡ್ ಪರವಾಗಿ ಆತ ಆಡಿದ್ದಾನೆ. ಅತ ಲೆಫ್ಟ್ ವಿಂಗರ್ ನಾಗಿ ಆಡುವ ರೂಢಿ ಬೆಳೆಸಿಕೊಂಡನಲ್ಲದೇ 2000ನೆಯ ಇಸವಿ ವರೆಗೂ ಆತ ಇದನ್ನೇ ಕರಗತ ಮಾಡಿಕೊಂಡ,ಆತನನ್ನು ಕೊನೆಯ ವರ್ಷಗಳಲ್ಲಿಪ್ಲೇ ಮೇಕಿಂಗ್ ನ ಉತ್ತಮ ಕುಶಲತೆಯಲ್ಲಿ ಹೆಸರು ಮಾಡಿದ.
Personal information | |||
---|---|---|---|
Full name | Ryan Joseph Giggs | ||
Height | 5 ft 11 in (1.80 m) | ||
Playing position | Midfielder | ||
Club information | |||
Current team | Manchester United | ||
Number | 11 | ||
Youth career | |||
1985–1987 | Manchester City | ||
1987–1990 | Manchester United | ||
Senior career* | |||
Years | Team | Apps† | (Gls)† |
1990– | Manchester United | 580 | (105) |
National team | |||
1990 | Wales U21 | 1 | (0) |
1991–2007[1] | Wales | 64 | (12) |
|
ಗಿಗ್ಸ್ ನಿಗೆ ಫೂಟ್ ಬಾಲ್ ಆಟದಲ್ಲಿ ಸಾಕಷ್ಟು ದಾಖಲೆಗಳ ಸರಣಿ ಇದೆ.ಇಂಗ್ಲಿಷ್ ಫೂಟ್ ಬಾಲ್ ಇತಿಹಾಸದಲ್ಲಿ ಆತ ಅತ್ಯಂತ ವೈಭಯುತವಾಗಿ ಮೆರೆದ ಕ್ರೀಡಾಪಟು. ಆತ 16 ಮೇ 2009ರಲ್ಲಿ 11 ಇಂಗ್ಲಿಷ್ ಲೀಗ್ ಟಾಪ್ ಡಿವಿಜನ್ ನಲ್ಲಿ ಇಷ್ಟು ಬಿರದು ಮತ್ತು ಪ್ರಶಸ್ತಿ ಏಕೈಕ ಆಟಗಾರನಾಗಿದ್ದಾನೆ. ಸತತವಾಗಿ ಎರಡು ಬಾರಿ PFA ಯಂಗ್ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿ ಗಳಿಸಿದ ಗಿಗ್ಸ್ಇತಿಹಾಸ ನಿರ್ಮಿಸಿದ(1992 ಮತ್ತು 1993)ಅದೂ ಅಲ್ಲದೇ ಪ್ರಿಮಿಯರ್ ಲೀಗ್ ನಲ್ಲಿ ಸಿಂಗಲ್ ಸೀಜನ್ ನಲ್ಲಿ ಗೋಲು ಬಾರಿಸಿದ ಮತ್ತು ಸತತವಾಗಿ ಆಡಿದ ಆಟಗಾರ ಎನಿಸಿದ್ದಾನೆ,
ಗಿಗ್ಸ್ ಗೆ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಭೂಖಂಡದ ಅತ್ಯುತ್ತಮ UEFA ಚಾಂಪಿಯನ್ಸ್ ಲೀಗ್ ನ ಪ್ರಥಮ ಆಟಗಾರ ಎನಿಸಿಕೊಂಡಿದ್ದಾನೆ.ಇತಿಹಾಸದಲ್ಲೇ 11 ಫೂಟ್ ಬಾಲ್ ಕ್ರೀಡಾ ಋತುಗಳಲ್ಲಿ ಪ್ರಥಮ ಸ್ಥಾನದಲ್ಲಿಆತ ಪ್ರಶಸ್ತಿ ಗಿಟ್ಟಿಸಿದ್ದಾನೆ.PFAನ ಟೀಮ್ ಆಫ್ ದಿ ಸೆಂಚುರಿ 2007ರ ಕ್ರೀಡಾ ಋತುವಿನಲ್ಲಿಆತ 11ನೆಯ ಉನ್ನತ ಸ್ಥಾನ ಪಡೆದಿದ್ದಾನೆ.ಆ ದಶಕದ 2003ರಲ್ಲಿ ಇಂಗ್ಲಿಷ್ ಪ್ರಿಮಿಯರ್ ಲೀಗ್ ಟೀಮ್ ಆಫ್ ದಿ ಡೆಕೇಡ್ ಮತ್ತುFA ಕಪ್ ಟೀಮ್ ಆಫ್ ದಿ ಸೆಂಚುರಿ ಗರಿಗೂ ಆತ [3] ಪಾತ್ರರಾಗಿದ್ದಾರೆ. ಪ್ರಿಮಿಯರ್ ಲೀಗ್ ನ ಎಲ್ಲಾ 11 ಗೆದ್ದ ಪಂದ್ಯಗಳಲ್ಲಿಆಡಿದ ಏಕೈಕ ಯುನೈಟೆಡ್ ಆಟಗಾರ ಎನಿಸಿದ್ದಾನೆ.ಮೂರೂ ಲೀಗ್ ಕಪ್ ನ್ನು ಗೆದ್ದ ತಂಡದ ಸದಸ್ಯ ಆಟಗಾರನಾಗಿದ್ದಾನೆ. 2008ರ UEFA ನ ಚಾಂಪಿಯನ್ ಲೀಗ್ ನ ಅಂತಿಮ ಪಂದ್ಯಾವಳಿಗಳು ಮೇ 21,2008ರಲ್ಲಿ ನಡೆದಿದ್ದು ಆ ಪಂದ್ಯಗಳಲ್ಲಿ ಸರ್ ಬಾಬಿ ಚಾರ್ಲ್ಟನ್ ನ 758 ಬಾರಿ ಸ್ಪರ್ಧಿಸಿದ ದಾಖಲೆ ಮುರಿದ ಈತ ಮ್ಯಾಂಚೆಸ್ಟರ್ ಯುನೈಟೆಡ್ ನ ಕ್ಲಬ್ ನ ಸಾರ್ವಕಾಲಿಕ ನಾಯಕನಾಗಿ ಕಾಣಿಸಿದ ದಾಖಲೆ [4] ಮಾಡಿದ್ದಾನೆ.
ಅಂತಾರಾಷ್ಟ್ರೀಯ ಮಟ್ಟದ ವೆಲ್ಶ್ ನ್ಯಾಶನಲ್ ತಂಡಕ್ಕಾಗಿ ಆತ ಆಡಿದ್ದು ತಾನು ಅಂತಾರಾಷ್ಟ್ರೀಯ ಫೂಟ್ ಬಾಲ್ ಆಟಗಾರನಾಗಿ ಜೂನ್ 2,2007ರಲ್ಲಿ ನಿವೃತ್ತಿಗಿಂತ ಮೊದಲು,ಅದೂ ಅಲ್ಲದೇ ತನ್ನ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರನೆಂಬ ಹೆಗ್ಗಳಿಕೆಗೂ ಆತ ಪಾತ್ರನಾಗಿದ್ದಾನೆ. ಫೂಟ್ಬಾಲ್ ವಲಯದಲ್ಲೇ ಗಿಗ್ಸ್ ಹಲವಾರು ಗೌರವಗಳಿಗೆ ಪಾತ್ರನಾಗಿದ್ದಾನೆ;ಅದರಲೂ ಫೂಟ್ಬಾಲ್ ಲೀಗ್ ನ100 ತಾರೆಯರಲ್ಲಿ ಒಬ್ಬ ಎಂದು ವಿಶ್ವ ಇತಿಹಾಸದಲ್ಲಿ ತನ್ನ ಹೆಸರು ದಾಖಲಿಸಿದ್ದಾನೆ.(ಈ ಪಟ್ಟಿಯ ಕೊನೆಯಲ್ಲಿದ್ದ ಅತ್ಯಂತ ಕ್ರಿಯಾಶೀಲ ಆಟಗಾರ)OBEನ ಕ್ವೀನ್ಸ್ 2007ರಲ್ಲಿನ ಇಂಗ್ಲೆಂಡ್ ರಾಣಿಯ ಹುಟ್ಟುಹಬ್ಬದ ಗೌರವಾರ್ಥ ನೀಡಿದ ಗೌರವಕ್ಕೆ ಪಾತ್ರರಾದವರಲ್ಲಿ ಆತನೂ ಒಬ್ಬನಾಗಿದ್ದಾನೆ.ಅದಲ್ಲದೇ 2005ರಲ್ಲಿ ಇಂಗ್ಲಿಷ್ ಫೂಟ್ಬಾಲ್ ಗಾಗಿ ಸೇವೆ ಸಲ್ಲಿಸಿದ ಈತ ಇಂಗ್ಲಿಷ್ ಫೂಟ್ಬಾಲ್ ಹಾಲ್ ಆಫ್ ಫೇಮ್ ನ ಪಟ್ಟಿಯಲ್ಲಿ ವಿರಾಜಮಾನನಾಗಿದ್ದಾನೆ. ಆತನನ್ನು 2009ರಲ್ಲಿ BBC ಸ್ಪೋರ್ಟ್ಸ್ ಪರ್ಸಾನಾಲಿಟಿ ಆಫ್ ದಿ ಇಯರ್ ಎಂದು [5] ಹೆಸರಿಸಲಾಯಿತು.