![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/7/73/Frans_Hals_-_Portret_van_Ren%25C3%25A9_Descartes.jpg/640px-Frans_Hals_-_Portret_van_Ren%25C3%25A9_Descartes.jpg&w=640&q=50)
ರೆನೆ ಡೆಸ್ಕಾರ್ಟೆ
ಗಣಿತಜ್ಞ / From Wikipedia, the free encyclopedia
ರೆನೆ ಡೆಸ್ಕಾರ್ಟೆ ಫ್ರೆಂಚ್ನ ಹೆಸರಾಂತ ತತ್ವ ಜ್ಞಾನಿ ಮತ್ತು ಗಣಿತಜ್ಞ. ತನ್ನ ಸಮಕಾಲೀನರನ್ನು ಹೊಸ ಚಿಂತನೆಗಳತ್ತ ಪ್ರೇರೆಪಿಸಿದವರಲ್ಲಿ ಡೆಸ್ಕಾರ್ಟ ಮೂದಲಿಗನು. ತನ್ನ ಮಾತೃಭಾಷೆಯಲ್ಲಿಯೇ ಬರೆದು, ಆವರೆಗೆ ಸಂಪ್ರದಾಯವಾದಿಗಳು ನಿರ್ಮಿಸಿಕೊಂಡು ಬಂದಿದ್ದ ರಿವಾಜನ್ನು ಮುರಿದು ಡೆಸ್ಕಾರ್ಟೆ, ಲ್ಯಾಟಿನ್ ನಲ್ಲಿಯೂ ಆನೇಕ ಬರಹಗಳನ್ನು ಬರೆದ. ಈತ ಯೊರೋಪಿನ ಹಲವು ದೇಶಗಳಲ್ಲಿ ಸಂಚರಿಸಿ ತನ್ನ ಪ್ರತಿಭೆಯನ್ನು ತೋರಿಸಿದ.
Quick Facts ಜನನ, ಮರಣ ...
![]() ಫ಼್ರಾನ್ಸ್ ಹಾಲ್ಸ್ ನಂತರದ ಭಾವಚಿತ್ರ, 1648[1] | |
ಜನನ | (೧೫೯೬-೦೩-೩೧)೩೧ ಮಾರ್ಚ್ ೧೫೯೬ ಲಾ ಈಯ್ ಆನ್ ಟೂರೇನ್, ಫ಼್ರಾನ್ಸ್ |
---|---|
ಮರಣ | 11 February 1650(1650-02-11) (aged 53) ಸ್ಟಾಕ್ಹೋಮ್, ಸ್ವೀಡಿಶ್ ಸಾಮ್ರಾಜ್ಯ |
ರಾಷ್ಟ್ರೀಯತೆ | ಫ಼್ರೆಂಚ್ |
ಕಾಲಮಾನ | ೧೭ನೇ ಶತಮಾನದ ತತ್ವಶಾಸ್ತ್ರ |
ಪ್ರದೇಶ | ಪಾಶ್ಚಾತ್ಯ ತತ್ತ್ವಶಾಸ್ತ್ರ |
ಧರ್ಮ | ಕ್ಯಾಥೊಲಿಕ್[2] |
ಪರಂಪರೆ | ಕಾರ್ಟೇಸಿಯನಿಸಮ್, ವಿಚಾರವಾದ, ಫ಼ೌಂಡೇಶನಲೈಸಮ್, ಕಾರ್ಟೇಸಿಯನಿಸಮ್ನ ಸ್ಥಾಪಕ |
ಮುಖ್ಯ ಹವ್ಯಾಸಗಳು | ತತ್ವ ಮೀಮಾಂಸೆ, ಜ್ಞಾನಮೀಮಾಂಸೆ, ಗಣಿತ |
ಗಮನಾರ್ಹ ಚಿಂತನೆಗಳು | ಕೊಗಿಟೊ ಎಂದರೆ ಮೊತ್ತ, ಸಂದೇಹ ವಿಧಾನ, ಮೆಥಡ್ ಆಫ಼್ ನಾರ್ಮಲ್ಸ್, ಕಾರ್ಟೇಸಿಯನ್ ನಿರ್ದೇಶಾಂಕ ಪದ್ಧತಿ, ಕಾರ್ಟೇಸಿಯನ್ ದ್ವಿತ್ವ, ದೇವರ ಅಸ್ತಿತ್ವಕ್ಕೆ ಮೂಲತತ್ವ ವೈಚಾರಿಕ ವಾದ, ಮತೇಸಿಸ್ ಯೂನಿವರ್ಸಾಲಿಸ್; ಫ಼ೋಲಿಯಮ್ ಆಫ಼್ ಡೆಸ್ಕಾರ್ಟೆ |
ಪ್ರಭಾವ ಬೀರು
| |
ಸಹಿ | ![]() |
Close