ವಂಡರ್ ಆಫ್ ದಿ ಸೀಸ್
From Wikipedia, the free encyclopedia
ವಂಡರ್ ಆಫ್ ದಿ ಸೀಸ್ ನೌಕೆಯು ಐದನೇ ಓಯಸಿಸ್ -ಕ್ಲಾಸ್ ವಿಹಾರ ನೌಕೆಯಾಗಿದ್ದು, ರಾಯಲ್ ಕೆರಿಬಿಯನ್ ಇಂಟರ್ನ್ಯಾಷನಲ್ ಒಡೆತನದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಹಡಗು ೨೦೨೨ರಲ್ಲಿ ಫ್ರಾನ್ಸ್ನ ಸೇಂಟ್-ನಜೈರ್ನಲ್ಲಿರುವ ಚಾಂಟಿಯರ್ಸ್ ಡೆ ಎಲ್ ಅಟ್ಲಾಂಟಿಕ್ ಶಿಪ್ಯಾರ್ಡ್ನಲ್ಲಿ ಪೂರ್ಣಗೊಂಡಿದ್ದು, [5] ರಾಯಲ್ ಕೆರಿಬಿಯನ್ನ ಓಯಸಿಸ್ ವರ್ಗದ ಕ್ರೂಸ್ ಹಡಗುಗಳಲ್ಲಿ ಐದನೆಯ ನೌಕೆಯಾಗಿದೆ. [6] ಇದು ೨೩೬೮೫೭ ಒಟ್ಟು ಟನ್ನೇಜ್ ತೂಕವನ್ನು ಹೊಂದಿದ್ದರಿಂದ, ರಾಯಲ್ ಕೆರಿಬಿಯನ್ ಇಂಟರ್ನ್ಯಾಷನಲ್ ಒಡೆತನದ ತನ್ನ ಸಹೋದರಿ ಹಡಗು ಸಿಂಫನಿ ಆಫ್ ದಿ ಸೀಸ್ ಅನ್ನು ಮೀರಿಸಿ, ವಿಶ್ವದ ಅತಿದೊಡ್ಡ ವಿಹಾರ ಹಡಗು ಎಂಬ ಹೆಸರನ್ನು ಪಡೆದಿದೆ . [6]
Quick Facts Career, General characteristics ...
Career | |
---|---|
Name: | ವಂಡರ್ ಆಫ್ ದಿ ಸೀಸ್ |
Owner: | ರಾಯಲ್ ಕೆರಿಬಿಯನ್ ಗ್ರೂಪ್ |
Operator: | ರಾಯಲ್ ಕೆರಿಬಿಯನ್ ಇಂಟರ್ನ್ಯಾಷನಲ್ |
Port of registry: | ನಸ್ಸೌ |
Route: |
|
Ordered: | |
Builder: | ಅಟ್ಲಾಂಟಿಕ್ ಹಡಗುಕಟ್ಟೆಗಳು, ಸೇಂಟ್ ನಜೈರ್, ಫ್ರಾನ್ಸ್ |
Yard number: | ಸಿ೩೪[2] |
Laid down: | ೯ ಮೇ ೨೦೧೯[2] |
Launched: | ೪ ಸೆಪ್ಟೆಂಬರ್ ೨೦೨೦[2] |
Completed: | ೨೭ ಜನವರಿ ೨೦೨೨[2] |
Acquired: | ೨೭ ಜನವರಿ ೨೦೨೨[3] |
Maiden voyage: | ೪ ಮಾರ್ಚ್ ೨೦೨೨[3] |
In service: | ೨೦೨೨–ಪ್ರಸ್ತುತ[3] |
Homeport: | ಪೋರ್ಟ್ ಎವರ್ಗ್ಲೇಡ್ಸ್ |
Status: | ಸಕ್ರಿಯ ಸ್ಥಿತಿ |
General characteristics | |
Class & type: | ಓಯಸಿಸ್ ಕ್ಲಾಸ್ ವಿಹಾರ ನೌಕೆ |
Tonnage: | |
Length: | 362.04 m (1,187 ft 10 in)[2] |
Beam: | |
Draught: | 9.3 m (30 ft 6 in)[2] |
Decks: | 18[4] |
Installed power: |
|
Propulsion: |
|
Speed: | 22 knots (41 km/h; 25 mph) ಸಮುದ್ರಯಾನ[4] |
Capacity: | |
Crew: | ೨೩೦೦[4] |
Notes: | ೨೦೨೨ ರ ಹೊತ್ತಿಗೆ ವಿಶ್ವದ ಅತಿದೊಡ್ಡ ವಿಹಾರ ಹಡಗು |
Close