ವರ್ಣ ವಿಶ್ಲೇಷಣೆ
From Wikipedia, the free encyclopedia
ವರ್ಣ ವಿಶ್ಲೇಷಣೆ ಅಥವಾ ಕ್ರೋಮ್ಯಾಟೋಗ್ರಾಫಿ ಎಂಬ ರಾಸಾಯನಿಕ ವಿಧಾನವನ್ನು ಪ್ರಯೋಗಶಾಲೆಗಯಳಲ್ಲಿ ಮಿಶ್ರಣಗಳಿಂದ ಅವುಗಳ ಅಂಶಗಳನ್ನು ಪ್ರತ್ಯೇಕಿಸಲು ಬಳಸಲಾಗುತ್ತದೆ. ಮಿಶ್ರಣದ ವಿವಿಧ ಘಟಕಗಳು ಬೇರೆ ಬೇರೆ ವೇಗಗಳಿಂದ ಪ್ರಯಾಣ ಮಾಡುವುದರಿಂದ ಅವುಗಳ ವಿಭಜನೆ ಸುಲಭವಾಗುತ್ತದೆ.
ವರ್ಣ ವಿಶ್ಲೇಷಣೆಯು ಶುದ್ಧೀಕರಣ ಪ್ರಕ್ರಿಯೆಯ ಒಂದು ವಿಧಾನವಾಗಿದೆ.