ವಿಕಿಕೋಟ್
From Wikipedia, the free encyclopedia
ವಿಕಿಕೋಟ್ (Wikiquote) ವಿಕಿಮೀಡಿಯ ಫೌಂಡೇಶನ್ ಸಂಚಾಲಿತ ವಿಕಿಪೀಡಿಯ ಯೋಜನೆಗಳಲ್ಲಿ ಒಂದು ಇದು ಮೀಡಿಯಾವಿಕಿ ತಂತ್ರಾಂಶದ ಮೂಲಕ ಕಾರ್ಯ ನಿರ್ವಹಿಸುತ್ತದೆ.ಇದು ಡೇನಿಯಲ್ ಆಲ್ಸ್ಟನ್ ಕಲ್ಪನೆಯಾಗಿದ್ದು,ಇದನ್ನು ಆಧರಿಸಿ ಬ್ರಿಯಾನ್ ವಿಬ್ಬೇರ್ ಕಾರ್ಯಗತಗೊಳಿಸಿದರು. ಈ ಯೋಜನೆಯ ಉದ್ದೇಶವು ಪ್ರಮುಖ ಪ್ರಮುಖ ವ್ಯಕ್ತಿಗಳ ಸಂಭಾಷಣೆ-ಮಾತುಗಳು , ಪ್ರಮುಖ ಪುಸ್ತಕದಲ್ಲಿರುವ ಗಾದೆಗಳು,ಜನಪ್ರಿಯ ಗಾದೆಗಳು ,ನಾಣ್ಣುಡಿ,ಉಲ್ಲೇಖ ಸಮೇತ ಸೇರಿಸುವದಾಗಿದೆ.[2]
Quick Facts ಜಾಲತಾಣದ ವಿಳಾಸ, ವಾಣಿಜ್ಯ ತಾಣ ...
ಜಾಲತಾಣದ ವಿಳಾಸ | www.wikiquote.org |
---|---|
ವಾಣಿಜ್ಯ ತಾಣ | ಅಲ್ಲ |
ತಾಣದ ಪ್ರಕಾರ | ಉದ್ಧರಣ ಭಂಡಾರ |
ನೊಂದಾವಣಿ | ಐಚ್ಛಿಕ |
ಲಭ್ಯವಿರುವ ಭಾಷೆ | ಬಹುಭಾಷಾ |
ಒಡೆಯ | ವಿಕಿಮೀಡಿಯ ಫೌಂಡೇಶನ್ |
ಸೃಷ್ಟಿಸಿದ್ದು | ಜಿಮ್ಮಿ ವೇಲ್ಸ್ ಮತ್ತು ವಿಕಿಮೀಡಿಯ ಸಮುದಾಯ. |
ಪ್ರಾರಂಭಿಸಿದ್ದು | ಜುಲೈ 10, 2003; 7526 ದಿನ ಗಳ ಹಿಂದೆ (2003-೦೭-10) |
ಅಲೆಕ್ಸಾ ಶ್ರೇಯಾಂಕ | 4,250 ,ನವೆಂಬರ್ 2016)[1] |
ಸಧ್ಯದ ಸ್ಥಿತಿ | ಸಕ್ರಿಯ |
Close