![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/e/ee/Abhyankar_Grothendieck.jpg/640px-Abhyankar_Grothendieck.jpg&w=640&q=50)
ಶ್ರೀರಾಮ ಶಂಕರ ಅಭಯಂಕರ
From Wikipedia, the free encyclopedia
ಶ್ರೀರಾಮ ಶಂಕರ ಅಭಯಂಕರ - (ಜನನ - ೧೯೩೦) ಸಿಂಗ್ಯುಲಾರಿಟಿ ಥಿಯರಿ ಯ ಮೇಲಿನ ಅಪಾರ ಕೊಡುಗೆಗಳಿಂದ ಪ್ರಖ್ಯಾತರಾಗಿದ್ದಾರೆ. ಅಮೇರಿಕಾದ ಪುರ್ಡ್ಯು ವಿಶ್ವವಿದ್ಯಾನಿಲಯದಲ್ಲಿ ಪ್ರಶಸ್ತಿ ವಿಜೇತ ಅಧ್ಹ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಮೇರಿಕದ ಖ್ಯಾತ ಹಾರ್ವರ್ಡ್ ವಿದ್ಯಾನಿಲಯ ದಲ್ಲಿ ತಮ್ಮ ಸಂಶೋಧನೆಯನ್ನು ಪೂರ್ಣಗೊಳಿಸಿ ಡಾಕ್ಟ್ರರೇಟ್ ಪದವಿಯನ್ನು ಗಳಿಸಿದ್ದಾರೆ.
Quick Facts ಶ್ರೀರಾಮ ಶಂಕರ ಅಭಯಂಕರ, ಜನನ ...
ಶ್ರೀರಾಮ ಶಂಕರ ಅಭಯಂಕರ | |
---|---|
![]() Shreeram Abhyankar (right) with Alexander Grothendieck (left), Michael Artin in the background, at Montreal, Canada in 1970. | |
ಜನನ | (೧೯೩೦-೦೭-೨೨)೨೨ ಜುಲೈ ೧೯೩೦ ಉಜ್ಜೈನ್, ಭಾರತ |
ಮರಣ | 2 November 2012(2012-11-02) (aged 82) ವೆಸ್ಟ್ ಲಫಾಯೆಟ್ಟೆ, ಇಂಡಿಯಾನ, USA |
ಪೌರತ್ವ | United States |
ಕಾರ್ಯಕ್ಷೇತ್ರ | ಗಣಿತಶಾಸ್ತ್ರ |
ಸಂಸ್ಥೆಗಳು | Purdue University |
ಅಭ್ಯಸಿಸಿದ ವಿದ್ಯಾಪೀಠ | Royal Institute of Science Harvard University |
ಡಾಕ್ಟರೇಟ್ ಸಲಹೆಗಾರರು | Oscar Zariski, |
ಪ್ರಸಿದ್ಧಿಗೆ ಕಾರಣ | Abhyankar's conjecture, Abhyankar's lemma, Abhyankar–Moh theorem |
ಗಮನಾರ್ಹ ಪ್ರಶಸ್ತಿಗಳು | Chauvenet Prize (1978) |
Close
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |