ಸಂವಹನ ಸಚಿವಾಲಯ (ಭಾರತ)
ಭಾರತ ಸರಕಾರದ ಸಚಿವಾಲಯ / From Wikipedia, the free encyclopedia
ಸಂವಹನ ಸಚಿವಾಲಯವು ದೂರಸಂಪರ್ಕ ಮತ್ತು ಅಂಚೆ ಸೇವೆಯ ಜವಾಬ್ದಾರಿಯನ್ನು ಹೊತ್ತಿರುವ ಭಾರತ ಸರ್ಕಾರದ ಅಡಿಯಲ್ಲಿರುವ ಕೇಂದ್ರ ಸಚಿವಾಲಯವಾಗಿದೆ . ಇದನ್ನು ಜುಲೈ 19, 2016 ರಂದು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ವಿಭಜಿಸಲಾಗಿದೆ. ಇದು ಎರಡು ವಿಭಾಗಗಳನ್ನು ಒಳಗೊಂಡಿದೆ. ದೂರಸಂಪರ್ಕ ಇಲಾಖೆ ಮತ್ತು ಅಂಚೆ ಇಲಾಖೆ .
Quick Facts ಸಚಿವಾಲಯ overview, Preceding ಸಚಿವಾಲಯ ...
ಸಚಿವಾಲಯ overview | |
---|---|
Preceding ಸಚಿವಾಲಯ |
|
Jurisdiction | ಭಾರತ ಗಣರಾಜ್ಯ |
Headquarters | ಸಂಚಾರ ಭವನ, ನವದೆಹಲಿ, ಭಾರತ 22°37′20″N 77°12′50″E |
Annual budget | ₹೮೧,೯೫೭ ಕೋಟಿ (ಯುಎಸ್$೧೮.೧೯ ಶತಕೋಟಿ) (2020-21 est.) [1] |
Ministers responsible |
|
ಸಚಿವಾಲಯ executives |
|
Child agencies |
|
Website | dot |
Close