ಸದಸ್ಯ:SMadevi/ನನ್ನ ಪ್ರಯೋಗಪುಟ
From Wikipedia, the free encyclopedia
ಚನ್ನಪಟ್ಟಣ ಗೊಂಬೆಗಳ ನಾಡು ಇಲ್ಲಿ ವಿಭಿನ್ನ ತರಹದ ಗೊಂಬೆಗಳು ಸೀಗುತ್ತೇವೆ. ಇಲ್ಲಿ ಸಿಗುವಂತ ಗೊಂಬೆಗಳು ಜಗತ್ ಪ್ರಸಿದ್ದಿಯಾಗಿವೆ, ಎಲ್ಲರನ್ನೂ ತಮ್ಮತ ಸೆಳೆಯುತ್ತವೆ.ದಸರ ಸಂದರ್ಭದಲ್ಲಿ ಚನ್ನಪಟ್ಟಣ ಇಲ್ಲಿನ ಗೊಂಬೆಗಳಿಗೆ ಬಹುಬೇಡಿಕೆ ಬರುತ್ತದೆ. ಇಲ್ಲಿನ ಗೊಂಬೆಗಳು ಮರದಿಂದ ಮಾಡಲ್ಪಡುತ್ತವೆ.