From Wikipedia, the free encyclopedia
ಹ್ಯಾರಿ ಸಿಂಕ್ಲೇರ್ ಲೆವಿಸ್(ಫೆಬ್ರವರಿ 7, 1885 – ಜನವರಿ 10, 1951)ಅಮೆರಿಕದ ಕಾದಂಬರಿಕಾರ,ಸಣ್ಣಕಥೆಗಾರ ಮತ್ತು ನಾಟಕಕಾರ. ಇವರು ೧೯೩೦ರ ಸಾಹಿತ್ಯದ ನೋಬೆಲ್ ಪ್ರಶಸ್ತಿ ಪಡೆದವರು. ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಪ್ರಥಮ ಅಮೆರಿಕನ್ ಕೂಡಾ ಹೌದು. ಇವರ ಕೃತಿಗಳು ಎರಡು ಮಹಾಯುದ್ಧಗಳ ನಡುವಿನ ಅವಧಿಯ ಅಮೆರಿಕದ ಜನರ ಬಂಡವಾಳಶಾಹಿತ್ವ ಮತ್ತು ಭೌತಿಕವಾದದ ವಿಮರ್ಶಾತ್ಮಕ ಒಳನೋಟಗಳನ್ನೊಳಗೊಂಡಿವೆ.[1] ದುಡಿಯುವ ಮಹಿಳೆಯರ ಶಕ್ತಿಶಾಲಿ ಚಿತ್ರಣವನ್ನು ಇವರ ಬರಹಗಳಲ್ಲಿ ಕಾಣಬಹುದಾಗಿದೆ.
ಸಿಂಕ್ಲೇರ್ ಲೆವಿಸ್ | |
---|---|
ಜನನ | ಹ್ಯಾರಿ ಸಿಂಕ್ಲೇರ್ ಲೆವಿಸ್ ೭ ಫೆಬ್ರವರಿ ೧೮೮೫ Sauk Centre, Minnesota |
ಮರಣ | January 10, 1951 65) ರೋಮ್, ಇಟಲಿ | (aged
ವೃತ್ತಿ | ಕಾದಂಬರಿಕಾರ, ನಾಟಕಕಾರ, ಸಣ್ಣಕಥಗಾರ |
ರಾಷ್ಟ್ರೀಯತೆ | ಅಮೆರಿಕನ್ |
ಪ್ರಮುಖ ಪ್ರಶಸ್ತಿ(ಗಳು) | ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ 1930 |
ಸಹಿ |
ಅಮೆರಿಕದ ಅಂಚೆ ಇಲಾಖೆ ಇವರ ಗೌರವಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿ ಗೌರವಿಸಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.