ಸಿ. ಎನ್. ಟವರ್, ಟೊರಾಂಟೋ
From Wikipedia, the free encyclopedia
ಸಿ.ಎನ್.ಟವರ್, ಆಧುನಿಕ ವಿಶ್ವದ ಸೋಜಿಗಗಳಲ್ಲೊಂದು' ಎಂದು ವರ್ಣಿಸಲ್ಪಟ್ಟಿರುವ ಈ ಅದ್ಭುತ ಗಗನಚುಂಬೀ ಗೋಪುರ, ವಿಶ್ವದ ಅತಿ ಎತ್ತರದ ಕಟ್ಟಡ ಕೆನಡಾರಾಜ್ಯದ ಟೊರಾಂಟೋ ನಗರದಲ್ಲಿದೆ. ಟೊರಾಂಟೋ ನಗರದ ನಾಗರೀಕರಿಗೆ ದಿನರಾತ್ರಿ ಈ ಗೋಪುರದ ಬಗ್ಗೆ ಕಾಳಜಿಯಿದೆ. ೧,೧೩೬ ಅಡಿ ಎತ್ತರ ಸಾಗಿ ಅಲ್ಲಿನ ರೆಸ್ಟಾರೆಂಟ್ ನಲ್ಲಿ ಪೇಯಗಳನ್ನೂ, ತಿಂಡಿ-ತಿನಸುಗಳನ್ನೂ ಮೆಲ್ಲುವುದು ಹದಿಹರೆಯದ ಯುವ ಜನರಿಂದ ಹಿಡಿದು ಎಲ್ಲಾ ವಯೋಮಿತಿಯ ಜನರಿಗೂ ಬಲು ಮುದ ಕೊಡುವ ಸಂಗತಿ. [1]