ಸುದೇಷ್ಣಾ
From Wikipedia, the free encyclopedia
ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ, ಸುದೇಷ್ಣಾ ವಿರಾಟ ರಾಜನ ಪತ್ನಿ. ಪಾಂಡವರು ವನವಾಸದ ಸಮಯದಲ್ಲಿ ಅವರ ಆಸ್ಥಾನದಲ್ಲಿ ಒಂದು ವರ್ಷ ಮರೆಮಾಚಿದ್ದರು. ಸುದೇಷ್ಣಾಳಿಗೆ ಉತ್ತರ, ಉತ್ತರೆ, ಶ್ವೇತಾ, ಮತ್ತು ಶಂಖದ ಎಂಬ ಮಕ್ಕಳಿದ್ದರು . ಸುದೇಷ್ಣಾಗೆ ೧೦೬ ಕಿರಿಯ ಸಹೋದರರು ಇದ್ದರು. ಅವಳ ೧ನೇ ಕಿರಿಯ ಸಹೋದರ ಕೀಚಕ. ಸಾಹ್ತಾನಿಕ ಎಂಬ ಸೋದರ ಮಾವ . [1]
Quick Facts ಸುದೇಷ್ಣಾ, Information ...
ಸುದೇಷ್ಣಾ | |
---|---|
Information | |
ಕುಟುಂಬ | ಮಾಲವಿ (ತಾಯಿ), ಕೇಕಯ (ತಂದೆ), ಕೀಚಕ ಮತ್ತು ೧೦೫ ಉಪಕೀಚಕರು (ಕಿರಿಯ ಸಹೋದರರು) |
ಗಂಡ/ಹೆಂಡತಿ | ವಿರಾಟ |
ಮಕ್ಕಳು | ಉತ್ತರ, ಉತ್ತರ, ಶಂಖ ಶ್ವೇತಾ (ಮಲಮಗ) |
Close
ಸುದೇಷ್ಣಾ ರಾಣಿ ಮಾಲವಿ ಮತ್ತು ಸೂತ ರಾಜ ಕೇಕಯ ಪುತ್ರಿ.