ಭಾರತೀಯ ಫುಟ್ಬಾಲ್ ಆಟಗಾರ From Wikipedia, the free encyclopedia
ವೈಯುಕ್ತಿಕ ಮಾಹಿತಿ | |
---|---|
ಪುರ್ಣ ಹೆಸರು | ಸುನಿಲ್ ಛೇತ್ರಿ |
ಅಡ್ಡ ಹೆಸರು(ಗಳು) | ಛೇತ್ರಿ |
ರಾಷ್ರೀಯತೆ | ಭಾರತೀಯ |
ಜನನ | ಸಿಕಂದರಾಬಾದು, ಭಾರತ | ೩ ಆಗಸ್ಟ್ ೧೯೮೪
ಎತ್ತರ | 1.70 m (5 ft 7 in) |
Sport | |
ದೇಶ | ಭಾರತ |
ಕ್ರೀಡೆ | ಫುಟ್’ಬಾಲ್ |
ಸ್ಪರ್ಧೆಗಳು(ಗಳು) | striker(ಗೋಲು ಹೊಡೆಯುವವ) |
ಕ್ಲಬ್ | ಬೆಂಗಳೂರು ಫುಟ್’ಬಾಲ್’ ಕ್ಲಬ್ (ಮುಂಬಯಿಯಿಂದ ಎರವಲು) |
ತಂಡ | ಬೆಂಗಳೂರು ಫುಟ್ಬಾಲ್ ಕ್ಲಬ್ |
Achievements and titles | |
ವೈಯಕ್ತಿಕ ಪರಮಶ್ರೇಷ್ಠ | 89 ಪಂದ್ಯ-50 ಗೋಲು |
Updated on 5-6-2016. |
ಅವರ ತಂದೆ ಪೋಷಕರು : ಕೆ.ಬಿ. ಚೆಟ್ರಿ ಮತ್ತು ತಾಯಿ ಸುಶೀಲಾ ಚೆಟ್ರಿ. ಜನನ ಸ್ಥಳ ಸಿಕಂದರಾಬಾದ್. ಮೂಲತಃ ಅವರು ನೇಪಾಳಿಗಳು.ಅವರಿಗೆ ಇಬ್ಬರು ಸಹೋದರಿಯರು, ಸಶಾ ಮತ್ತು ಸುನಂದಾ. ಸುನಿಲ್ ಚೆಟ್ರಿ ಅವರ ಕುಟುಂಬದ ಎಲ್ಲರೂ ಫುಟ್ಬಾಲ್ ಆಟಗಾರರೇ. ಸುನಿಲ್ ಅವರ ತಂದೆ, ಭಾರತೀಯ ಸೇನಾ ತಂಡದಲ್ಲಿ ಆಡಿದ್ದರೆ, ತಾಯಿ ಮತ್ತು ಸಹೋದರಿಯರು ನೇಪಾಳ ರಾಷ್ಟ್ರೀಯ ಮಹಿಳಾ ತಂಡದ ಪರ ಹಲವು ಪಂದ್ಯಗಳನ್ನು ಆಡಿದ್ದಾರೆ.
ಸೀನಿಯರ್ ವಿಭಾಗದಲ್ಲಿ ಛೇತ್ರಿ ಸಾಧನೆ | |||
ಇಸವಿ | ತಂಡ | ಆಡಿದ ಪಂದ್ಯ | ಗಳಿಸಿದ ಗೋಲು |
---|---|---|---|
2002-2005 | ಮೋಹನ್ ಬಾಗನ್ | 18 | 8 |
2005-2008 | ಜೆಸಿಟಿ | 58 | 2 |
2008-2009 | ಈಸ್ಟ್ ಬೆಂಗಾಲ್ | 14 | 9 |
2009-2010 | ಡೆಂಪೋಎಸ್.ಸಿ. | 13 | 8 |
2010 | ಕನ್ಸಾಸ್ ಸಿಟಿ ವಿಜರ್ಡಸ್ | 0 | 0 |
2011 | ಚಿರಾಗ್ ಯುನೈಟೆಡ್ | 7 | 7 |
2011-2012 | ಮೋಹನ್ ಬಾಗನ್ | 14 | 8 |
2012-2013 | ಸ್ಪೋರ್ಟಿಂಗ್ ಕ್ಲಬ್ ಡಿ.ಪೋರ್ಚುಗಲ್ ಬಿ | 3 | ೦ |
2013 | ಚರ್ಚಿಲ್ ಬ್ರದರ್ಸ್ | 8 | 4 |
2013-2015 | ಬೆಂಗಳೂರು ಎಫ್.ಸಿ. | 43 | 16 |
2015 | ಮುಂಬಯಿ ಸಿಟಿ. | 11 | 7 |
2016. | ಬೆಂಗಳೂರು ಎಫ್ ಸಿ. | 14 | 5 |
ರಾಷ್ಟ್ರೀಯ ತಂಡದಲ್ಲಿ ಸಾಧನೆ | |||
2004. | ಭಾರತ 20ವರ್ಷದೊಳಗಿನವರು | 3 | 2 |
2005-2016. | ಭಾರತ ಸೀನಿಯರ್ | 89 | 50 |
ಆಡಿದ ಒಟ್ಟು ಲೀಗ್ ಪಂದ್ಯಗಳು | 127 |
ಅದರಲ್ಲಿ ಗಳಿಸಿದ ಗೋಲುಗಳು | 64 |
ಆಡಿದ ಕಪ್ ಪಂದ್ಯಗಳು | 18 |
ಅದರಲ್ಲಿ ಗಳಿಸಿದ ಗೋಲುಗಳು | 11 |
ಕಾಂಟಿನೆಂಟಲ್ ಟೂರ್ನಿ ಪಂದ್ಯಗಳು | 15 |
ಅದರಲ್ಲಿ ಗಳಿಸಿದ ಗೋಲುಗಳು | 8 |
ಕ್ಲಬ್’ಗಳ ಪರ ಆಡಿದ ಪಂದ್ಯಗಳು | 160 |
ಅದರಲ್ಲಿ ಗಳಿಸಿದ ಗೋಲುಗಳು | 83 |
ಛೇತ್ರಿ ಸಾಧನೆಗೆ ಸಂದ ಗೌರವಗಳು | ||
ವರ್ಷ | ಉದ್ದೇಶ ವಿವರ | ಸಂದ ಗೌರವ |
---|---|---|
2007; 2011; 2013; 2014. | ಎ ಐ ಎಫ್ ಎಫ್ | ವರ್ಷದ ಆಟಗಾರ |
2008. | ಎ ಎಫ್. ಸಿ.ಛಾಲೇಂಜ್ ಕಪ್ | ಮೌಲ್ಯಯುತ ಆಟಗಾರ |
2012 | ಗರಿಷ್ಠ ಗೋಲು ಗಳಿಸಿದ ಆಟಗಾರ | ನೆಹರೂ ಕಪ್ |
2011 | ಗರಿಷ್ಠ ಗೋಲು ಗಳಿಸಿದ ಆಟಗಾರ | ಸ್ಯಾಫ್ ಛಾಂಪಿಯನ್ಷಿಪ್ |
2011 | ವರ್ಷದ ಶ್ರೇಷ್ಠ ಆಟಗಾರ | ಸ್ಯಾಫ್ ಛಾಂಪಿಯನ್ಷಿಪ್ |
2019 | (ಕ್ರೀಡಾ ಪಟು) ಕಾಲ್ಚೆಂಡು ಆಟಗಾರ | ಪದ್ಮಶ್ರೀ |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.