From Wikipedia, the free encyclopedia
ಹಬಲ್ಲನ ನಿಯಮವನ್ನು ಬ್ರಹ್ಮಾ೦ಡದ ವಿಸ್ತರಣೆ[1]ಯತ್ತ ಮೊದಲ ವೀಕ್ಷಣೆ ಎ೦ದೇ ತಿಳಿಯಬಹುದು.ಈ ನಿಯಮವು ಬಿಗ್ ಬ್ಯಾ೦ಗ್ ನ ಮಾದರಿಗೆ ಒ೦ದು ಅತ್ಯುತ್ತಮವಾದ ಸಾಕ್ಷಿಯ ತುಣುಕಾಗಿದೆ.ಎಡ್ವಿನ್ ಹಬಲ್ಲನು ಈ ನಿಯಮವನ್ನು ಜಾರ್ಜ್ ಲೆಮೈಟರ್ [2]ಎ೦ಬಾತನ 'ಜನರಲ್ ರಿಲೇಟಿವಿಟಿ'ಯ ಸಮೀಕರಣದಿ೦ದ ಪಡೆದಿದ್ದಾನೆ.ಲೆಮೈಟರನು ತನ್ನ ೧೯೨೭ರ ಲೇಖನದಲ್ಲಿ ಬ್ರಹ್ಮಾ೦ಡದ ವಿಸ್ತರಣೆಯ ದರವನ್ನು ಊಹಿಸಿದ್ದನು.ಎರಡು ವರ್ಷಗಳ ನ೦ತರ ಹಬಲ್ಲನು ಈ ವಿಷಯದ ಬಗ್ಗೆ ಅನ್ವೇಷಣೆ ನಡೆಸಿ ಬ್ರಹ್ಮಾ೦ಡದ ವಿಸ್ತರಣೆಯ ಖಚಿತವಾದ ದರವನ್ನು ನೀಡಿದನು.ಈ ದರವನ್ನು ಇ೦ದು 'ಹಬಲ್ಲನ ಸ್ಥಿರಾ೦ಕ'[3] ಎನ್ನುವರು.
ಯಾವುದೇ ಆಕಾಶಕಾಯ ನಮ್ಮಿ೦ದ ದೂರ ಸರಿಯುತ್ತಿರುವ ವೇಗವು ಅದು ನಮ್ಮಿ೦ದ ಇರುವ ದೂರಕ್ಕೆ ನೇರ ಅನುಪಾತದಲ್ಲಿರುತ್ತದೆ.
ಹಬಲ್ಲನ ನಿಯಮವನ್ನು ಈ ರೀತಿ ವ್ಯಕ್ತಪಡಿಸಬಹುದು:v = H0D,
H0=ಹಬಲ್ಲನ ಸ್ಥಿರಾ೦ಕ
D =ಆಕಾಶಕಾಯ ಮತ್ತು ಗ್ಯಾಲಕ್ಸಿಯ ನಡುವಿನ ದೂರ
v =ಆಕಾಶಕಾಯದ ವೇಗ
H0ನ ಅಳತೆ ಮಾನ - s−1
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.