ಬಿ. ಜಿ. ಎಲ್. ಸ್ವಾಮಿಯವರು ಬರೆದ ಪುಸ್ತಕ From Wikipedia, the free encyclopedia
ಹಸುರು ಹೊನ್ನು ಬಿ ಜಿ ಎಲ್ ಸ್ವಾಮಿಯವರ ಪ್ರವಾಸ ಕಥನ. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.[1] ಈ ಪುಸ್ತಕ ಬಿ ಜಿ ಎಲ್ ಸ್ವಾಮಿಯವರ ಮೇರುಕೃತಿ ಎಂದು ಹಲವರು ಅಭಿಪ್ರಾಯಪಡುತ್ತಾರೆ. ನೂರಾರು ಗಿಡಮರ ಬಳ್ಳಿಗಳ ಪರಿಚಯವಿರುವ ಈ ಪುಸ್ತಕದಲ್ಲಿ ಹಾಸ್ಯ ಪ್ರಸಂಗಗಳೂ ಒದಲು ಸಿಗುತ್ತವೆ.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
(ಪಟ್ಟಿ ಅಪೂರ್ಣ)
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.