ಹೆಬ್ಬಿದಿರು
From Wikipedia, the free encyclopedia
ಹೆಬ್ಬಿದಿರು (ಬಂಬುಸಾ ಬಂಬೋಸ್), ದೈತ್ಯ ಮುಳ್ಳಿನ ಬಿದಿರು, ಭಾರತೀಯ ಮುಳ್ಳಿನ ಬಿದಿರು, ಸ್ಪೈನಿ ಬಿದಿರು, ಅಥವಾ ಮುಳ್ಳಿನ ಬಿದಿರು,,[2][3][4] ದಕ್ಷಿಣ ಏಷ್ಯಾಕ್ಕೆ (ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಇಂಡೋಚೈನಾ)ದಲ್ಲಿ ಕಾಣಬರುವ ಬಿದಿರಿನ ಗುಂಪಾಗಿದೆ. ಇದು ಸೀಶೆಲ್ಸ್, ಮಧ್ಯ ಅಮೇರಿಕ, ವೆಸ್ಟ್ ಇಂಡೀಸ್, ಜಾವಾ, ಮಲೇಷ್ಯಾ, ಮಾಲುಕು ಮತ್ತು ಫಿಲಿಪೈನ್ಸ್ನಲ್ಲಿಯೂ ಸಹ ಸ್ವಾಭಾವಿಕವಾಗಿದೆ.[5][6]
Quick Facts Bambusa bambos, Scientific classification ...
Bambusa bambos | |
---|---|
In the botanical gardens of Kerala Forest Research Institute, Veluppadam, Kerala, India | |
Scientific classification | |
Unrecognized taxon (fix): | Bambusa |
ಪ್ರಜಾತಿ: | B. bambos |
Binomial name | |
Bambusa bambos | |
Close