ಅಶ್ವಮೇಧಿಕ ಪರ್ವ
From Wikipedia, the free encyclopedia
Remove ads
ಅಶ್ವಮೇಧಿಕ ಪರ್ವ ಭಾರತೀಯ ಮಹಾಕಾವ್ಯ ಮಹಾಭಾರತದ ಹದಿನೆಂಟು ಪುಸ್ತಕಗಳಲ್ಲಿ ಹದಿನಾಲ್ಕನೆಯದು. ಅದು ೨ ಉಪ ಪುಸ್ತಕಗಳು ಹಾಗು ೯೨ ಅಧ್ಯಾಯಗಳನ್ನು ಹೊಂದಿದೆ. ಅಶ್ವಮೇಧಿಕ ಪರ್ವವು ಕೃಷ್ಣ ಮತ್ತು ವ್ಯಾಸರ ಸಲಹೆಯೊಂದಿಗೆ ಆರಂಭವಾಗುತ್ತದೆ ಮತ್ತು ಇವರು ಯುಧಿಷ್ಠಿರನಿಗೆ ಅಶ್ವಮೇಧ ಸಮಾರಂಭವನ್ನು ಮಾಡಲು ಸೂಚಿಸುತ್ತಾರೆ.
Wikiwand - on
Seamless Wikipedia browsing. On steroids.
Remove ads