ಎಸ್. ರೌತ್ ರಾಯ್
From Wikipedia, the free encyclopedia
Remove ads
ಸಚ್ಚಿದಾನಂದ ರಾವುತ್‍ರಾಯ್ (1916–2004) ಒರಿಯಾ ಭಾಷೆಯ ಕವಿ,ಕಾದಂಬರಿಕಾರ ಹಾಗೂ ಸಣ್ಣ ಕಥೆಗಾರ.ಇವರಿಗೆ ೧೯೬೩ರಲ್ಲಿ ಇವರ ಕವನ ಸಂಕಲನ "ಕಬಿತ-೧೯೬೨" ಎಂಬ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ..[೧] ೧೯೮೬ರಲ್ಲಿ ಇವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.[೨] ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ೧೯೬೧ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡಾ ಲಭಿಸಿದೆ.[೩]
Remove ads
ಉಲ್ಲೇಖಗಳು
ಬಾಹ್ಯ ಸಂಪರ್ಕಗಳು
Wikiwand - on
Seamless Wikipedia browsing. On steroids.
Remove ads