ಪಾಸಿಟ್ರಾನ್
From Wikipedia, the free encyclopedia
Remove ads
ಪಾಸಿಟ್ರಾನ್ಎಂದರೆ ಎಲೆಕ್ಟ್ರಾನ್‌ಗಳಷ್ಟೇ ದ್ರವ್ಯರಾಶಿ ಹೊಂದಿದ್ದು, ಋಣವಿದ್ಯುದಾಂಶದ ಬದಲು ಧನವಿದ್ಯುದಾಂಶ ಹೊಂದಿರುವ ಮೂಲಭೂತ ಕಣ.ಇದು ವಿಶ್ವ ಕಿರಣ(Cosmic rays)ಗಳಲ್ಲಿರುತ್ತವೆ ಹಾಗೂ ಬೀಟಾ ಕಿರಣಗಳ ಸವೆಯುವಿಕೆ (decay)ಯಲ್ಲಿ ಹೊರಸೂಸಲ್ಪಡುತ್ತವೆ. ಪಾಸಿಟ್ರಾನ್‌ಗಳ ಇರುವಿಕೆಯನ್ನು ಪ್ರಥಮವಾಗಿ ಪೌಲ್ ಡಿರಾಕ್ ಎಂಬ ಬ್ರಿಟಿಷ್ ಭೌತಶಾಸ್ತ್ರಜ್ಞರು ಊಹಿಸಿದ್ದರು.೧೯೩೨ ರಲ್ಲಿ ಅಮೆರಿಕದ ಕಾರ್ಲ್ ಡಿ.ಆಂಡರ್ಸನ್ ಎಂಬವರು ಕಂಡು ಹಿಡಿದರು.ಇದು ಪ್ರತಿದ್ರವ್ಯದ ಇರುವಿಕೆ ಬಗ್ಗೆ ಪ್ರಥಮ ಪುರಾವೆಯಾಗಿದೆ.
Remove ads
Wikiwand - on
Seamless Wikipedia browsing. On steroids.
Remove ads