ಸಚ್ಚಿದಾನಂದ ವಾತ್ಸಾಯನ

ಭಾರತೀಯ ಕವಿ ಮತ್ತು ಲೇಖಕ From Wikipedia, the free encyclopedia

ಸಚ್ಚಿದಾನಂದ ವಾತ್ಸಾಯನ
Remove ads

ಸಚ್ಚಿದಾನಂದ ವಾತ್ಸಾಯನ(7 ಮಾರ್ಚಿ 1911 – 4 ಎಪ್ರಿಲ್ 1987) "ಆಜ್ನೇಯ" ಎಂಬ ಕಾವ್ಯ ನಾಮದಿಂದ ಪ್ರಸಿದ್ಧರಾದ ಹಿಂದಿ ಕವಿ,ಬರಹಗಾರ.ಇವರಿಗೆ ೧೯೭೮ರಲ್ಲಿ ಜ್ಞಾನಪೀಠ ಪ್ರಶಸ್ತಿ ಸಂದಿದೆ.ಇವರು ಉತ್ತರಪ್ರದೇಶದೇವೊರಾ ಜಿಲ್ಲೆಯ ಕುಶಿನಗರ ಎಂಬಲ್ಲಿ ಜನಿಸಿದರು.

Quick facts ಸಚ್ಚಿದಾನಂದ ಹಿರಾನಂದ ವಾತ್ಯಾಯನ ಅಥವಾ ಆಜ್ಞೇಯ'सच्‍चिदानन्‍द हीरानन्‍द वात्‍स्‍यायन 'अज्ञेय', ಜನನ ...
Remove ads

ಬಾಹ್ಯ ಸಂಪರ್ಕಗಳು

Loading related searches...

Wikiwand - on

Seamless Wikipedia browsing. On steroids.

Remove ads