ಸ್ವರ್ಗಾರೋಹಣ ಪರ್ವ
From Wikipedia, the free encyclopedia
Remove ads
ಸ್ವರ್ಗಾರೋಹಣ ಪರ್ವ ಭಾರತೀಯ ಮಹಾಕಾವ್ಯ ಮಹಾಭಾರತದ ಹದಿನೆಂಟು ಪುಸ್ತಕಗಳಲ್ಲಿ ಕೊನೆಯದು. ಅದು ೫ ಅಧ್ಯಾಯಗಳನ್ನು ಹೊಂದಿದೆ. ಅದು ಮಹಾಭಾರತದಲ್ಲಿನ ಅತ್ಯಂತ ಚಿಕ್ಕ ಪುಸ್ತಕಗಳಲ್ಲಿ ಒಂದು.
Wikiwand - on
Seamless Wikipedia browsing. On steroids.
Remove ads