ಕನ್ನಡದ ಒಂದು ಚಲನಚಿತ್ರ From Wikipedia, the free encyclopedia
ಅನ್ನಪೂರ್ಣ ಚಿತ್ರವು ೧೯೬೪ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಆರೂರು ಪಟ್ಟಾಭಿಯವರು ನಿರ್ದೇಶಿಸಿದ್ದಾರೆ. ಪಂಡರೀಬಾಯಿಯವರು ನಿರ್ಮಿಸಿದ್ದಾರೆ. ಇದು ಚಿ.ಉದಯಶಂಕರ್ ಅವರು ಎಲ್ಲ ಹಾಡುಗಳನ್ನು ಬರೆದ ಪ್ರಥಮ ಚಿತ್ರ.
ಅನ್ನಪೂರ್ಣ | |
---|---|
ಅನ್ನಪೂರ್ಣ | |
ನಿರ್ದೇಶನ | ಆರೂರು ಪಟ್ಟಾಭಿ |
ನಿರ್ಮಾಪಕ | ಪಂಡರೀಬಾಯಿ |
ಪಾತ್ರವರ್ಗ | ರಾಜಕುಮಾರ್ ಮೈನಾವತಿ ಪಂಡರೀಬಾಯಿ, ಕಲ್ಯಾಣಕುಮಾರ್, ಆರ್.ನಾಗೇಂದ್ರರಾವ್, ಬಾಲಕೃಷ್ಣ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಮಧು |
ಬಿಡುಗಡೆಯಾಗಿದ್ದು | ೧೯೬೪ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಪಾಂಡುರಂಗ ಪ್ರೊಡಕ್ಷನ್ಸ್ |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.