ಕೇರಳದಲ್ಲಿ ೧೪ ಜಿಲ್ಲೆಗಳಿವೆ ಮತ್ತು ಭೌಗೋಳಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಾಮ್ಯತೆಗಳ ಆಧಾರದ ಮೇಲೆ ರಾಜ್ಯದ ಜಿಲ್ಲೆಗಳನ್ನು ಸಾಮಾನ್ಯವಾಗಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ - ಉತ್ತರ ಕೇರಳ ಜಿಲ್ಲೆಗಳಾದ ಕಾಸರಗೋಡು, ಕಣ್ಣೂರು, ವಯನಾಡ್, ಕಲ್ಲಿಕೋಟೆ; ಮಧ್ಯ ಕೇರಳ ಜಿಲ್ಲೆಗಳಾದ ಮಲಪ್ಪುರಂ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ; ಮತ್ತು ದಕ್ಷಿಣ ಕೇರಳ ಜಿಲ್ಲೆಗಳಾದ ಇಡುಕ್ಕಿ,ಕೊಟ್ಟಾಯಂ, ಆಲಪುಳ, ಪತ್ತನಂತಿಟ್ಟ, ಕೊಲ್ಲಂ ಮತ್ತು ತಿರುವನಂತಪುರಂ.

ಇತಿಹಾಸ

ರಚನೆಯ ಸಮಯದಲ್ಲಿ, ಕೇರಳವು ಕೇವಲ ಐದು ಜಿಲ್ಲೆಗಳನ್ನು ಹೊಂದಿತ್ತು: ಮಲಬಾರ್, ತ್ರಿಶೂರ್, ಕೊಟ್ಟಾಯಂ, ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳು ನಂತರ ಉಳಿದವುಗಳನ್ನು ರಚಿಸಲಾಯಿತು.

ಕೇರಳದ ಜಿಲ್ಲೆಗಳ ಪಟ್ಟಿ

More information ಕೋಡ್, ಜಿಲ್ಲೆ ...
ಕೋಡ್ ಜಿಲ್ಲೆ ರಚನೆ ಜನಸಂಖ್ಯೆ (2018)[1] ಸ್ಥಳ
AL ಆಲಪುಳ 17 ಆಗಸ್ಟ್ 1957[2] 2,146,033 Thumb
ER ಎರ್ನಾಕುಲಂ 1 ಏಪ್ರಿಲ್ 1958[3] 3,427,659 Thumb
ID ಇಡುಕ್ಕಿ 26 ಜನವರಿ 1972[4][5] 1,093,156 Thumb
KN ಕಣ್ಣೂರು 1 ಜನವರಿ 1957[6] 2,615,266 Thumb
KS ಕಾಸರಗೋಡು 24 ಮೇ 1984[7][8] 1,390,894 Thumb
KL ಕೊಲ್ಲಂ 1 ನವೆಂಬರ್ 1956[9]
( 1 ಜುಲೈ 1949)[10][11]
2,659,431 Thumb
KT ಕೊಟ್ಟಾಯಂ 1 ನವೆಂಬರ್ 1956[12]
(1 ಜುಲೈ 1949 )[10]
1,983,573 Thumb
KZ ಕಲ್ಲಿಕೋಟೆ 1 ಜನವರಿ 1957[13] 3,249,761 Thumb
MA ಮಲಪ್ಪುರಂ 16 ಜೂನ್ 1969[14] 4,494,998 Thumb
PL ಪಾಲಕ್ಕಾಡ್ 1 ಜನವರಿ 1957[15] 2,952,254 Thumb
PT ಪತ್ತನಂತಿಟ್ಟ 1 ನವೆಂಬರ್ 1982[16][17] 1,172,212 Thumb
TV ತಿರುವನಂತಪುರಂ 1 ನವೆಂಬರ್ 1956[18]
(1 ಜುಲೈ 1949)[10]
3,355,148 Thumb
TS ತ್ರಿಶೂರ್ 1 ನವೆಂಬರ್ 1956[19]
(1 ಜುಲೈ 1949)[10]
3,243,170 Thumb
WA ವಯನಾಡ್ 1 ನವೆಂಬರ್ 1980[20] 846,637 Thumb
ಒಟ್ಟು  14  14 34,630,192
Close

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.