ಜಾಂಬಿಯ
From Wikipedia, the free encyclopedia
ಜಾಂಬಿಯ ಗಣರಾಜ್ಯವು ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿನ ಒಂದು ರಾಷ್ಟ್ರ. ಜಾಂಬಿಯದ ಉತ್ತರದಲ್ಲಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಈಶಾನ್ಯಕ್ಕೆ ಟಾಂಜಾನಿಯಾ, ಪೂರ್ವದಲ್ಲಿ ಮಲಾವಿ, ಪಶಿಮಕ್ಕೆ ಅಂಗೋಲ ಮತ್ತು ದಕ್ಷಿಣದಲ್ಲಿ ಮೊಜಾಂಬಿಕ್, ಜಿಂಬಾಬ್ವೆ, ನಮೀಬಿಯ ಹಾಗೂ ಬೋಟ್ಸ್ವಾನಾ ದೇಶಗಳಿವೆ. ಜಾಂಬಿಯದ ರಾಜಧಾನಿ ಲುಸಾಕಾ. ನಾಡಿನ ಹೆಚ್ಚಿನ ಜನತೆ ರಾಜಧಾನಿಯ ಸುತ್ತಮುತ್ತ ಹಾಗೂ ವಾಯವ್ಯದ ತಾಮ್ರದ ಗಣಿಗಳ ಪ್ರದೇಶದಲ್ಲಿ ನೆಲೆಸಿರುವರು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಜಾಂಬಿಯವನ್ನು ಉತ್ತರ ರೊಡೇಶಿಯ ಎಂದು ಕರೆಯಲಾಗುತ್ತಿತ್ತು.
Quick Facts ಜಾಂಬಿಯ ಗಣರಾಜ್ಯ, Capitaland largest city ...
ಜಾಂಬಿಯ ಗಣರಾಜ್ಯ | |
---|---|
Flag | |
Anthem: ಎದ್ದೇಳು, ಸ್ವಾಭಿಮಾನಿ ಮತ್ತು ಸ್ವತಂತ್ರ ಜಾಂಬಿಯ ಕುರಿತು ಹಾಡು | |
Capital and largest city | ಲುಸಾಕಾ |
Official languages | ಇಂಗ್ಲಿಷ್ |
Demonym(s) | Zambian |
Government | ಗಣರಾಜ್ಯ |
• ರಾಷ್ಟ್ರಾಧ್ಯಕ್ಷ | ಲೆವಿ ಎಮ್ ವನಾವಸ |
ಸ್ವಾತಂತ್ರ್ಯ ಯು.ಕೆ.ಯಿಂದ | |
• ದಿನಾಂಕ | ಅಕ್ಟೋಬರ್ 24 1964 |
• Water (%) | 1 |
Population | |
• ಜುಲೈ 2005 estimate | 11,668,000 (71st) |
• 2000 census | 9,885,591 |
GDP (PPP) | 2005 estimate |
• Total | $13.025 ಬಿಲಿಯನ್ (133rd) |
• Per capita | $1,000 (168ನೆಯದು) |
Gini (2002–03) | 42.1 medium |
HDI (2004) | 0.407 Error: Invalid HDI value · 165ನೆಯದು |
Currency | ಜಾಂಬಿಯನ್ ಕ್ವಾಚಾ (ZMK) |
Time zone | UTC+2 (CAT) |
• Summer (DST) | UTC+2 (ಪರಿಗಣನೆಯಲ್ಲಿಲ್ಲ) |
Calling code | 260 |
Internet TLD | .zm |
Close