ಡೋನಾಲ್ಡ್ ಬ್ರ್ಯಾಡ್ಮನ್
ಆಸ್ಟ್ರೇಲಿಯದ ಕ್ರಿಕೆಟಿಗ / From Wikipedia, the free encyclopedia
ಸರ್. ಡೋನಾಲ್ಡ್ ಜಾರ್ಜ್ ಬ್ರ್ಯಾಡ್ಮನ್ ಆರ್ಡರ್ ಆಫ್ ಆಸ್ಟ್ರೇಲಿಯಾ(೨೭ ಅಗಸ್ಟ್,೧೯೦೮-೨೫ ಫೆಬ್ರವರಿ,೨೦೦೧) ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ಆಟಗಾರ(ದಾಂಡಿಗ). ಇವರು ಆಸ್ಟ್ರೇಲಿಯಾ ದೇಶದವರಾಗಿದ್ದು, ಇವರನ್ನು ದಿ ಡಾನ್ ಎಂದು ಗೌರವಪೂರ್ಣವಾಗಿ ಸಂಭೋದಿಸಲಾಗುತ್ತದೆ. ಇವರು ಬ್ಯಾಟಿಂಗ್ನಲ್ಲಿ ೯೯.೯೪ರ ಸರಾಸರಿಯನ್ನು ಹೊಂದಿದ್ದಾರೆ, ಈ ಸರಾಸರಿಯು ಸಂಖ್ಯಾಶಾಸ್ತ್ರೀಯವಾಗಿ ಎಲ್ಲ ಪ್ರಮುಖ ಕ್ರೀಡೆಗಳಲ್ಲಿ ಕಂಡ ಅತ್ಯುನ್ನತ ಮಟ್ಟವೆಂದು ಪರಿಗಣಿಸಲಾಗುತ್ತದೆ.
ಸರ್ ಡೋನಾಲ್ಡ್ ಬ್ರ್ಯಾಡ್ಮನ್ | |||||||||
ಆಸ್ಟ್ರೇಲಿಯಾ | |||||||||
ವೈಯಕ್ತಿಕ ಮಾಹಿತಿ | |||||||||
---|---|---|---|---|---|---|---|---|---|
ಪೂರ್ಣಹೆಸರು | ಸರ್ ಡೋನಾಲ್ಡ್ ಜಾರ್ಜ್ ಬ್ರ್ಯಾಡ್ಮನ್ | ||||||||
ಅಡ್ಡಹೆಸರು | ದಿ ಡಾನ್, The Boy from Bowral, Braddles | ||||||||
ಹುಟ್ಟು | 8 27 1908 | ||||||||
Cootamundra, New South Wales, Australia | |||||||||
ನಿಧನ | 25 February 2001(2001-02-25) (aged 92) | ||||||||
Kensington Park, Adelaide, Australia | |||||||||
ಎತ್ತರ | 1.70 m (5 ft 7 in) | ||||||||
ಪಾತ್ರ | Batsman | ||||||||
ಬ್ಯಾಟಿಂಗ್ ಶೈಲಿ | Right-handed | ||||||||
ಬೌಲಿಂಗ್ ಶೈಲಿ | Right-arm leg break | ||||||||
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ | |||||||||
ಟೆಸ್ಟ್ ಪಾದಾರ್ಪಣೆ (cap 124) | 30 November 1928: v England | ||||||||
ಕೊನೆಯ ಟೆಸ್ಟ್ ಪಂದ್ಯ | 18 August 1948: v England | ||||||||
ಪ್ರಾದೇಶಿಕ ತಂಡದ ಮಾಹಿತಿ | |||||||||
ವರ್ಷಗಳು | ತಂಡ | ||||||||
1927–34 | New South Wales | ||||||||
1935–49 | South Australia | ||||||||
ವೃತ್ತಿಜೀವನದ ಅಂಕಿಅಂಶಗಳು | |||||||||
Tests | FC | ||||||||
ಪಂದ್ಯಗಳು | 52 | 234 | |||||||
ಒಟ್ಟು ರನ್ನುಗಳು | 6,996 | 28,067 | |||||||
ಬ್ಯಾಟಿಂಗ್ ಸರಾಸರಿ | 99.94 | 95.14 | |||||||
೧೦೦/೫೦ | 29/13 | 117/69 | |||||||
ಅತೀ ಹೆಚ್ಚು ರನ್ನುಗಳು | 334 | 452* | |||||||
ಬೌಲ್ ಮಾಡಿದ ಚೆಂಡುಗಳು | 160 | 2114 | |||||||
ವಿಕೆಟ್ಗಳು | 2 | 36 | |||||||
ಬೌಲಿಂಗ್ ಸರಾಸರಿ | 36.00 | 37.97 | |||||||
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | 0 | 0 | |||||||
೧೦ ವಿಕೆಟುಗಳು ಪಂದ್ಯದಲ್ಲಿ | 0 | 0 | |||||||
ಶ್ರೇಷ್ಠ ಬೌಲಿಂಗ್ | 1/8 | 3/35 | |||||||
ಕ್ಯಾಚುಗಳು /ಸ್ಟಂಪಿಂಗ್ಗಳು | 32/– | 131/1 | |||||||
ದಿನಾಂಕ 16 August, 2007 ವರೆಗೆ. |
ಬ್ರ್ಯಾಡ್ಮನ್ರವರು ಚಿಕ್ಕವರಾಗಿದ್ದಾಗ ಕ್ರಿಕೆಟ್ ಸ್ಟಂಪ್ ಮತ್ತು ಗೋಲ್ಫ್ ಚೆಂಡಿನೊಂದಿಗೆ ಅಭ್ಯಾಸ ಮಾಡುತ್ತಿದ್ದರೆಂಬುದು ಆಸ್ಟ್ರೇಲಿಯಾ ತುಂಬೆಲ್ಲಾ ಜನಜನಿತವಾಗಿರುವ ಕಥೆಯಾಗಿದೆ. ಕೇವಲ ೨ ವರ್ಷದಲ್ಲಿ ಇವರು ಗಲ್ಲಿ ಕ್ರಿಕೆಟ್ನಿಂದ ಟೆಸ್ಟ್ ಕ್ರಿಕೆಟ್ಟಿಗೆ ಬಡ್ತಿ ಪಡೆದಿದ್ದರು.ತಮ್ಮ ೨೨ನೇಯ ಹುಟ್ಟುಹಬ್ಬದ ಹೊತ್ತಿಗೆ ಇವರು ಅನೇಕ ಬ್ಯಾಟಿಂಗ್ ದಾಖಲೆಗಳನ್ನು ಸ್ಥಾಪಿಸಿದ್ದರು, ಅದರಲ್ಲಿ ಕೆಲವು ಇನ್ನೂ ಅಳಿಯದೇ ನಿಂತಿವೆ.