ಪಂಜಾಬದ ಮುಖ್ಯಮಂತ್ರಿಗಳು
From Wikipedia, the free encyclopedia
ಇದು ಪಂಜಾಬದ ಮುಖ್ಯಮಂತ್ರಿಗಳ ಹೆಸರಿನ ಕೋಷ್ಟಕ. ಪ್ರಕಾಶ್ ಸಿಂಗ್ ಬಾದಲ್ ಸಧ್ಯದ ಮುಖ್ಯಮಂತ್ರಿ.
ಸಂಖ್ಯೆ | ಹೆಸರು | ಇಂದ | ವರೆಗೆ | ಪಕ್ಷ |
1 | ಡಾ. ಗೋಪಿ ಚಂದ್ ಭಾರ್ಗವಾ | ಅಗಸ್ಟ್ ೧೫, ೧೯೪೭ | ಏಪ್ರಿಲ್ ೧೩, ೧೯೪೯ | ಕಾಂಗ್ರೆಸ್ |
2 | ಭೀಮ್ ಸೇನ್ ಸಾಚಾರ್ | ಏಪ್ರಿಲ್ ೧೩, ೧೯೪೯ | ಅಕ್ಟೋಬರ್ ೧೮, ೧೯೪೯ | ಕಾಂಗ್ರೆಸ್ |
3 | Dr ಗೋಪಿ ಚಂದ್ ಭಾರ್ಗವಾ | ಅಕ್ಟೋಬರ್ ೧೮, ೧೯೪೯ | ಜೂನ್ ೨೦, ೧೯೫೧ | ಕಾಂಗ್ರೆಸ್ |
4 | ರಾಷ್ಟ್ರಪತಿಗಳ ಆಡಳಿತ | ಜೂನ್ ೨೦, ೧೯೫೧ | ಏಪ್ರಿಲ್ ೧೭, ೧೯೫೨ | |
5 | ಭೀಮ್ ಸೇನ್ ಸಾಚಾರ್ | ಏಪ್ರಿಲ್ ೧೭, ೧೯೫೨ | ಜನವರಿ ೨೩, ೧೯೫೬ | ಕಾಂಗ್ರೆಸ್ |
6 | ಪ್ರತಾಪ್ ಸಿಂಗ್ ಕೈರೋನ್ | ಜನವರಿ ೨೩, ೧೯೫೬ | ಜೂನ್ ೨೧, ೧೯೬೪ | ಕಾಂಗ್ರೆಸ್ |
7 | ಡಾ. ಗೋಪಿ ಚಂದ್ ಭಾರ್ಗವಾ | ಜೂನ್ ೨೧, ೧೯೬೪ | ಜುಲೈ ೬, ೧೯೬೪ | ಕಾಂಗ್ರೆಸ್ |
8 | ರಾಮ್ ಕಿಷನ್ | ಜುಲೈ ೭, ೧೯೬೪ | ಜುಲೈ ೫, ೧೯೬೬ | ಕಾಂಗ್ರೆಸ್ |
9 | ರಾಷ್ಟ್ರಪತಿಗಳ ಆಡಳಿತ | ಜುಲೈ ೫, ೧೯೬೬ | ನವೆಂಬರ್ ೧, ೧೯೬೬ | |
10 | ಗ್ಯಾನಿ ಗುರ್ಮುಖ್ ಸಿಂಗ್ ಮುಸ್ಸಾಫಿರ್ | ನವೆಂಬರ್ ೧, ೧೯೬೬ | ಮಾರ್ಚ್ ೮, ೧೯೬೭ | ಕಾಂಗ್ರೆಸ್ |
11 | ಜಸ್ಟೀಸ್ ಗುರ್ನಾಮ್ ಸಿಂಗ್ | ಮಾರ್ಚ್ ೮, ೧೯೬೭ | ನವೆಂಬರ್ ೨೫, ೧೯೬೭ | ಶಿರೋಮಣಿ ಅಕಾಲಿ ದಳ |
12 | ಲಚಮಣ್ ಸಿಂಗ್ ಗಿಲ್ | ನವೆಂಬರ್ ೨೫, ೧೯೬೭ | ಅಗಸ್ಟ್ ೨೩ ೧೯೬೮ | ಶಿರೋಮಣಿ ಅಕಾಲಿ ದಳ |
13 | ರಾಷ್ಟ್ರಪತಿಗಳ ಆಡಳಿತ | ಅಗಸ್ಟ್ ೨೩ ೧೯೬೮ | ಫೆಬ್ರವರಿ ೧೭, ೧೯೬೯ | |
14 | ಜಸ್ಟೀಸ್ ಗುರ್ನಾಮ್ ಸಿಂಗ್ | ಫೆಬ್ರವರಿ ೧೭, ೧೯೬೯ | ಮಾರ್ಚ್ ೨೭, ೧೯೭೦ | ಶಿರೋಮಣಿ ಅಕಾಲಿ ದಳ |
15 | ಪ್ರಕಾಶ್ ಸಿಂಗ್ ಬಾದಲ್ | ಮಾರ್ಚ್ ೨೭, ೧೯೭೦ | ಜೂನ್ ೧೪, ೧೯೭೧ | ಶಿರೋಮಣಿ ಅಕಾಲಿ ದಳ |
16 | ರಾಷ್ಟ್ರಪತಿಗಳ ಆಡಳಿತ | ಜೂನ್ ೧೪, ೧೯೭೧ | ಮಾರ್ಚ್ ೧೭ ೧೯೭೨ | |
17 | ಗ್ಯಾನಿ ಝೈಲ್ ಸಿಂಗ್ | ಮಾರ್ಚ್ ೧೭ ೧೯೭೨ | ಏಪ್ರಿಲ್ ೩೦, ೧೯೭೭ | ಕಾಂಗ್ರೆಸ್ |
18 | ರಾಷ್ಟ್ರಪತಿಗಳ ಆಡಳಿತ | ಏಪ್ರಿಲ್ ೩೦, ೧೯೭೭ | ಜೂನ್ ೨೦, ೧೯೭೭ | |
19 | ಪ್ರಕಾಶ್ ಸಿಂಗ್ ಬಾದಲ್ | ಜೂನ್ ೨೦, ೧೯೭೭ | ಫೆಬ್ರವರಿ ೧೭, ೧೯೮೦ | ಶಿರೋಮಣಿ ಅಕಾಲಿ ದಳ |
20 | ರಾಷ್ಟ್ರಪತಿಗಳ ಆಡಳಿತ | ಫೆಬ್ರವರಿ ೧೭, ೧೯೮೦ | ಜೂನ್ ೬, ೧೯೮೦ | |
21 | ದರ್ಬಾರಾ ಸಿಂಗ್ | ಜೂನ್ ೬, ೧೯೮೦ | ಅಕ್ಟೋಬರ್ 10, ೧೯೮೩ | ಕಾಂಗ್ರೆಸ್ |
22 | ರಾಷ್ಟ್ರಪತಿಗಳ ಆಡಳಿತ | ಅಕ್ಟೋಬರ್ ೧೦, ೧೯೮೩ | ಸೆಪ್ಟಂಬರ್ ೨೯, ೧೯೮೫ | |
23 | ಸುರ್ಜೀತ್ ಸಿಂಗ್ ಬರ್ನಾಲಾ | ಸೆಪ್ಟಂಬರ್ ೨೯, ೧೯೮೫ | ಜೂನ್ ೧೧, ೧೯೮೭ | ಶಿರೋಮಣಿ ಅಕಾಲಿ ದಳ |
24 | ರಾಷ್ಟ್ರಪತಿಗಳ ಆಡಳಿತ | ಜೂನ್ ೧೧, ೧೯೮೭ | ಫೆಬ್ರವರಿ ೨೫, ೧೯೯೨ | |
25 | ಬಿಯಾಂತ್ ಸಿಂಗ್ | ಫೆಬ್ರವರಿ ೨೫, ೧೯೯೨ | ಅಗಸ್ಟ್ ೩೧, ೧೯೯೫ | ಕಾಂಗ್ರೆಸ್ |
26 | ಹರಚರಣ್ ಸಿಂಗ್ ಬ್ರಾರ್ | ಅಗಸ್ಟ್ ೩೧, ೧೯೯೫ | ಜನವರಿ ೨೧, ೧೯೯೬ | ಕಾಂಗ್ರೆಸ್ |
27 | ರಾಜಿಂದರ್ ಕೌರ್ ಭಟ್ಟಲ್ | ಜನವರಿ ೨೧, ೧೯೯೬ | ಫೆಬ್ರವರಿ ೧೨, ೧೯೯೭ | ಕಾಂಗ್ರೆಸ್ |
28 | ಪ್ರಕಾಶ್ ಸಿಂಗ್ ಬಾದಲ್ | ಫೆಬ್ರವರಿ ೧೨, ೧೯೯೭ | ಫೆಬ್ರವರಿ ೨೬, ೨೦೦೨ | ಶಿರೋಮಣಿ ಅಕಾಲಿ ದಳ |
29 | ಅಮರಿಂದರ್ ಸಿಂಗ್ | ಫೆಬ್ರವರಿ ೨೬, ೨೦೦೨ | ಮಾರ್ಚ್ ೧, ೨೦೦೭ | ಕಾಂಗ್ರೆಸ್ |
30 | ಪ್ರಕಾಶ್ ಸಿಂಗ್ ಬಾದಲ್ | ಮಾರ್ಚ್ ೧, ೨೦೦೭ | ಮಾರ್ಚ್ ೧೪, ೨೦೧೭ | ಶಿರೋಮಣಿ ಅಕಾಲಿ ದಳ |
29 | ಅಮರಿಂದರ್ ಸಿಂಗ್ | ಮಾರ್ಚ್ ೧೫, ೨೦೧೭ | ಪ್ರಸಕ್ತ ಮುಖ್ಯಮಂತ್ರಿ | ಕಾಂಗ್ರೆಸ್ |