ಪೋಲೆಂಡ್
ಯುರೋಪ್ನ ಮಧ್ಯಭಾಗದ ಒಂದು ದೇಶ / From Wikipedia, the free encyclopedia
ಪೋಲೆಂಡ್ (ಅಧಿಕೃತವಾಗಿ ಪೋಲೆಂಡ್ ಗಣರಾಜ್ಯ) ಯುರೋಪಿನ ಮಧ್ಯಭಾಗದಲ್ಲಿನ ಒಂದು ಜನತಾ ಗಣರಾಜ್ಯ.. ಪೋಲೆಂಡಿನ ಪಶ್ಚಿಮಕ್ಕೆ ಜರ್ಮನಿ, ದಕ್ಷಿಣದಲ್ಲಿ ಜೆಕ್ ಗಣರಾಜ್ಯ ಮತ್ತು ಸ್ಲೊವಾಕಿಯ, ಪೂರ್ವದಲ್ಲಿ ಉಕ್ರೇನ್ ಮತ್ತು ಬೆಲಾರುಸ್ ಹಾಗೂ ಉತ್ತರದಲ್ಲಿ ಲಿಥುವೇನಿಯ, ರಷ್ಯಾದ ಭಾಗವಾದ ಕಾಲಿನಿನ್ಗ್ರಾಡ್ ಮತ್ತು ಬಾಲ್ಟಿಕ್ ಸಮುದ್ರಗಳಿವೆ. ರಾಷ್ಟ್ರದ ರಾಜಧಾನಿ ವಾರ್ಸಾ.
Poland ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
Quick Facts ಪೋಲೆಂಡ್ ಗಣರಾಜ್ಯRzeczpospolita Polska, Capitaland largest city ...
ಪೋಲೆಂಡ್ ಗಣರಾಜ್ಯ Rzeczpospolita Polska | |
---|---|
Capital and largest city | ವಾರ್ಸಾ |
Official languages | ಪೋಲಿಷ್ |
Demonym(s) | Pole/Polish |
Government | ಸಂಸದೀಯ ಗಣರಾಜ್ಯ |
• ರಾಷ್ಟ್ರಾಧ್ಯಕ್ಷ | ಲೆಖ್ ಕಾಝಿನ್ಸ್ಕಿ |
• ಪ್ರಧಾನಿ | ಡೊನಾಲ್ಡ್ ಟಸ್ಕ್ |
ರಚನೆ | |
• ಪೋಲೆಂಡಿನ ರಚನೆ | ಎಪ್ರಿಲ್ 14 966 |
• ದ್ವಿತೀಯ ಪೋಲಿಷ್ ಗಣರಾಜ್ಯ | ನವೆಂಬರ್ 11 1918 |
• Water (%) | 3.07 |
Population | |
• 2013 estimate | 38,502,396 (34ನೆಯದು) |
• 2002 census | 38,530,080 |
GDP (PPP) | 2007 (IMF) estimate |
• Total | $631.8 ಬಿಲಿಯನ್ (24ನೆಯದು) |
• Per capita | $16,599 (52ನೆಯದು) |
GDP (nominal) | 2007 (IMF) estimate |
• Total | $413.3 ಬಿಲಿಯನ್ (24ನೆಯದು) |
• Per capita | $10,858 (49ನೆಯದು) |
HDI (2005) | 0.870 Error: Invalid HDI value · 37ನೆಯದು |
Currency | ಜ್ಲಾಟಿ (PLN) |
Time zone | UTC+1 (CET) |
• Summer (DST) | UTC+2 (CEST) |
Calling code | 48 |
ISO 3166 code | PL |
Internet TLD | .pl |
Close
ಪೂ.ರೇ. 14º 67' - 24º 08' (ಸುಮಾರು 684 ಕಿ.ಮೀ.) ಹಾಗೂ ಉ.ಅ. 49º-54' (648 ಕಿ.ಮೀ.) ನಡುವೆ ಹಬ್ಬಿದೆ. 446 ಕಿಮೀ ಉದ್ದದ ತೀರ ಪ್ರದೇಶವಿದೆ. ಪೂರ್ವಪಶ್ಚಿಮವಾಗಿ 692 ಕಿಮೀ, ದಕ್ಷಿಣ ಉತ್ತರವಾಗಿ 636 ಕಿಮೀ ಇರುವ ಈ ದೇಶದ ಒಟ್ಟು ವಿಸ್ತೀರ್ಣ 3,23,250 ಚ. ಕಿಮೀ ಜನಸಂಖ್ಯೆ 38,786,000 (2000).