ಮಹಾ ಸರೋವರಗಳು
ಸಿಹಿನೀರಿನ ಮಹಾಸರೋವರಗಳ ಸರಪಣಿ, ಅಮೇರಿಕಾ / From Wikipedia, the free encyclopedia
ಮಹಾ ಸರೋವರಗಳು ಉತ್ತರ ಅಮೇರಿಕದ ಪೂರ್ವ ಭಾಗದಲ್ಲಿ ಅಮೇರಿಕ ದೇಶ ಮತ್ತು ಕೆನಡಾಗಳ ಗಡಿಯಲ್ಲಿ ಇರುವ ಐದು ದೊಡ್ಡ ಸಿಹಿನೀರು ಸರೋವರಗಳ ಸರಪಣಿ. ಈ ಸರೋವರಗಳು ಸುಪೀರಿಯರ್, ಮಿಷಿಗನ್, ಹ್ಯೂರಾನ್, ಈರಿ, ಮತ್ತು ಆಂಟೇರಿಯೊ.
ಇದು ಉತ್ತರ ಅಮೇರಿಕದ ಮಹಾ ಸರೋವರಗಳ ಬಗ್ಗೆ ಲೇಖನ. ಆಫ್ರಿಕಾದ ಸರೋವರಗಳ ಬಗ್ಗೆ ಮಾಹಿತಿಗೆ ಆಫ್ರಿಕಾದ ಮಹಾ ಸರೋವರಗಳು ನೋಡಿ.