ಮಡ್ರಿಡ್
From Wikipedia, the free encyclopedia
ಮ್ಯಾಡ್ರಿಡ್ ಸ್ಪೇನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ.[3] ಇದು ಯುರೋಪಿಯನ್ ಒಕ್ಕೂಟದಲ್ಲಿ ಲಂಡನ್ ಮತ್ತು ಬರ್ಲಿನ್ ನಂತರದ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಇದು ದೇಶದ ಮಧ್ಯ ಭಾಗದಲ್ಲಿರುವ ಮನ್ಜನಾರೆಸ್ ನದಿಯ ತಟದಲ್ಲಿ ಸ್ಥಿತವಾಗಿದೆ. ಸ್ಪೇನ್ ದೇಶದ ರಾಜನ ವಾಸಸ್ಥಳ ಕೂಡ ಆಗಿರುವ ಈ ನಗರ ಅದರ ರಾಜಕೀಯ ಕೇಂದ್ರವಾಗಿದೆ.
Quick Facts ಮ್ಯಾಡ್ರಿಡ್, ಸ್ಥಾಪನೆ ...
ಮ್ಯಾಡ್ರಿಡ್ | |
---|---|
ಸಿಬೆಲೆಸ್ ಚೌಕ: ನಗರ ಸಭೆ ಮತ್ತು ಸಿಬೆಲೆ ಚಿಲುಮೆ | |
Motto(s): | |
ಸ್ಥಾಪನೆ | ೯ನೆಯ ಶತಮಾನ |
ಸರ್ಕಾರ | |
• ಮೇಯರ್ | ಮ್ಯಾನುಯೆಲಾ ಕಾರ್ಮೆನ್ |
Area | |
• ಭೂಮಿ | ೬೦೭ km೨ (೨೩೪ sq mi) |
• ಮೆಟ್ರೋ | ೧೦,೫೦೬ km೨ (೪,೦೫೭ sq mi) |
Elevation | ೬೬೭ m (೨,೧೮೮ ft) |
Population (೨೦೦೫) | |
• City | ೩೨,೨೮,೩೫೯ |
• ಸಾಂದ್ರತೆ | ೫,೧೯೮/km೨ (೧೩,೪೬೦/sq mi) |
• Metro | ೭೦,೬೧,೭೪೮ |
ಸಮಯ ವಲಯ | ಯುಟಿಸಿ+1 (CET) |
• Summer (DST) | ಯುಟಿಸಿ+2 (CEST) |
ಅಂಚೆ ಕೋಡ್ | 28001-28080 |
Area code(s) | 34 (ಸ್ಪೇನ್) + 91 (ಮ್ಯಾಡ್ರಿಡ್) |
ಜಾಲತಾಣ | www.munimadrid.es ಸ್ಪ್ಯಾನಿಷ್ www.munimadrid.es ಆಂಗ್ಲ |
Close