ಯುಕ್ರೇನ್
ಮಧ್ಯ ಮತ್ತು ಪೂರ್ವ ಯುರೋಪಿನ ರಾಜ್ಯ / From Wikipedia, the free encyclopedia
ಯುಕ್ರೇನ್ (Україна / /ukraˈjina/) ಪೂರ್ವ ಯುರೋಪ್ನ ಒಂದು ದೇಶ. ಈಶಾನ್ಯಕ್ಕ ರಷ್ಯಾ, ಉತ್ತರಕ್ಕೆ ಬೆಲಾರಸ್, ಪಶ್ಚಿಮಕ್ಕೆ ಪೋಲೆಂಡ್, ಸ್ಲೊವಾಕಿಯ ಮತ್ತು ಹಂಗೆರಿ, ನೈರುತ್ಯಕ್ಕೆ ರೊಮೇನಿಯ ಮತ್ತು ಮಾಲ್ಡೊವ, ಹಾಗು ದಕ್ಷಿಣಕ್ಕೆ ಕಪ್ಪು ಸಮುದ್ರ ಈ ದೇಶವನ್ನು ಆವರಿಸತ್ತದೆ. ಈ ದೇಶದ ರಾಜಧಾನಿ ಕೀವ್.
Quick Facts ಯುಕ್ರೇನ್Українаಯುಕ್ರಯಿನ, Capital ...
ಯುಕ್ರೇನ್ Україна ಯುಕ್ರಯಿನ | |
---|---|
Anthem: Ще не вмерла України ні слава, ні воля (ಯುಕ್ರೇನಿನ ಭಾಷೆಯಲ್ಲಿ) Shche ne vmerla Ukrayiny ni slava, ni volya ಯುಕ್ರೇನಿನ ತೇಜಸ್ಸು ಇನ್ನೂ ಅಳಿದಿಲ್ಲ, ಅದರ ಸ್ವಾತಂತ್ರ್ಯ ಕೂಡ | |
Capital | ಕಿಯೆವ್ |
Largest city | ರಾಜಧಾನಿ |
Official languages | ಯುಕ್ರೇನಿನ ಭಾಷೆ |
Government | ಅರೆ-ರಾಷ್ಟ್ರಪತಿ ಪದ್ಧತಿ |
• ರಾಷ್ಟ್ರಪತಿ | ಪೆಟ್ರೋ ಪೊರೆಷೆಂಕೋ |
• ಪ್ರಧಾನ ಮಂತ್ರಿ | ವೋಲೋದಿಮ್ಯ್ರ್ ಹ್ರೋಯ್ಸ್ಮನ್ |
ಸ್ವಾತಂತ್ರ್ಯ ಸೋವಿಯೆಟ್ ಒಕ್ಕೂಟದಿಂದ | |
• ಘೋಷಿತ | ಆಗಸ್ಟ್ ೨೪, ೧೯೯೧ |
• ಜನಾಭಿಮತ | ಡಿಸೆಂಬರ್ ೧, ೧೯೯೧ |
• ನಿರ್ಧಾರಿತ | ಡಿಸೆಂಬರ್ ೨೫, ೧೯೯೧ |
• Water (%) | 7% |
Population | |
• 2007 estimate | 46,299,874 (27th) |
• 2001 census | 48,457,102 |
GDP (PPP) | 2006 estimate |
• Total | $355.8 billion (28th) |
• Per capita | $8,000 (86th) |
GDP (nominal) | 2006 estimate |
• Total | $81.53 billion (53rd) |
• Per capita | $1,760 (108th) |
Gini (೨೦೦೩) | 28.1 low |
HDI (೨೦೦೪) | 0.774 high · 77th |
Currency | ಹ್ರಿವ್ನಿಯ (UAH) |
Time zone | UTC+2 (EET) |
• Summer (DST) | UTC+3 (EEST) |
Calling code | 380 |
Internet TLD | .ua |
Close
ಉಕ್ರೇನ್- ರಷ್ಯಾ ಗಡಿ ವಿವಾದ ಬಹಳ ವರ್ಷಗಳಿಂದ ಮುಂದುವರೆದಿದ್ದು, ಇತ್ತೀಚಿನ ವರ್ಷಗಳಲ್ಲಿ ಅದು ಮತ್ತಷ್ಟು ಹೆಚ್ಚಾಗಿದೆ