ಇಂದೋರ್
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
This article has multiple issues. Please help improve it or discuss these issues on the talk page. (Learn how and when to remove these template messages)
No issues specified. Please specify issues, or remove this template. |
ಇಂದೋರ್
Indore इंदौर / इंदूर The City of The Holkars
| |
---|---|
Government | |
• Member of Parliament | Mrs. Sumitra Mahajan (BJP) |
Population (೨೦೦೯) | |
• City | ೧೯೧೬೯೧೮ |
• Metro | ೧೯೧೧೫೧೩ |
Website | www.indore.nic.in |
ಇಂದೋರ್ (ಹಿಂದಿ: इंदौर/,ಮರಾಠಿ :इंदूर pronunciation (ಸಹಾಯ·ಮಾಹಿತಿ) ಉರ್ದು:اندر)ವು ಭಾರತದ ರಾಜ್ಯವಾದ ಮಧ್ಯಪ್ರದೇಶದ ಎರಡನೇ ದೊಡ್ಡ ನಗರ ಮತ್ತು ವಾಣಿಜ್ಯ ರಾಜಧಾನಿಯಾಗಿದೆ. ಇದು ಹೋಳ್ಕರರ ನಗರ ಎಂದು ಪ್ರಸಿದ್ಧವಾಗಿದೆ. ಈ ನಗರವನ್ನು ಭಾರತದ ವೀರ ರಾಣಿ ಅಹಲ್ಯಾಬಾಯಿ ಹೋಳ್ಕರ ನಿರ್ಮಿಸಿದಳು. ಹಿಂದೆ ಪ್ರಮುಖ ವ್ಯಾಪಾರಿ ಕೇಂದ್ರವಾಗಿದ್ದ ಇಂದೋರ್, ಪಿತಾಂಪುರ್, ಮೊವ್, ದೇವಸ್ ಮತ್ತು ಧಾರ್ ನಂತಹ ಉಪನಗರಗಳೊಂದಿಗೆ ಸುದೃಡ ಕೈಗಾರಿಕಾ ಪ್ರದೇಶವಾಗಿ ಬೆಳೆದಿದೆ. ಉದಾರೀಕರಣದ ಸಂದರ್ಭದಲ್ಲಿ ಇಂದೋರ್ ಖಾಸಗಿಕರಣದ ಆರಂಭಿಕ ಕ್ರಾಂತಿಯ ಮುಂಚೂಣಿಯಲ್ಲಿತ್ತು. ದೇಶದ ಮೊದಲ ಖಾಸಗಿ ದೂರವಾಣಿ ಜಾಲ ಸೇರಿದಂತೆ ಹಲವು ನೂತನ ಕೈಗಾರಿಕೆಗಳ ಉಗಮ ಸ್ಥಾನ ಇದಾಗಿತ್ತು. ಅಂತಹ ಕೈಗಾರಿಕಾ ಭರದ ಚಟುವಟಿಕೆಯ ನಡುವೆಯೂ, ನಗರವು ತನ್ನ ಹಿಂದಿನ ವೈಭವಗಳೊಂದಿಗೆ ಸಂಬಂಧ ಉಳಿಸಿಕೊಂಡಿದೆ. ಇಂದೋರ್ ಜನರ ಜೀವನ ಶೈಲಿಯು ಮುಂಬಯಿ ಜನರ ಜೀವನ ಶೈಲಿಯನ್ನು ಹೋಲುವುದರಿಂದ ಇದನ್ನು 'ಮಿನಿ ಮುಂಬಯಿ' ಎಂದು ಕರೆಯುತ್ತಾರೆ.[1]