ಕಸ್ತೂರಬಾ ವೈದ್ಯಕೀಯ ಕಾಲೇಜು
From Wikipedia, the free encyclopedia
'ಕಸ್ತೂರಬಾ ವೈದ್ಯಕೀಯ ಕಾಲೇಜು, ಮಣಿಪಾಲ ಇದು ೧೯೫೧ರಲ್ಲಿ ಭಾರತದ ಪ್ರಥಮ ಖಾಸಗಿ ವೈದ್ಯಕೀಯ ಕಾಲೇಜಾಗಿ ಸ್ಥಾಪನೆಯಾಯಿತು.ಮೊದಲಿಗೆ ಇದು ಮಂಗಳೂರು ವಿಶ್ವವಿದ್ಯಾಲಯದ ಆಧೀನದಲ್ಲಿದ್ದರೂ ೧೯೯೩ರಿಂದ ವಿಶ್ವವಿದ್ಯಾಲಯವೆಂದು ಪರಿಗಣಿಸಲ್ಪಟ್ಟ ಮಣಿಪಾಲ ವಿಶ್ವವಿದ್ಯಾಲಯದ ಆಧೀನದಲ್ಲಿದೆ.
Quick Facts ಧ್ಯೇಯ, Motto in English ...
ಧ್ಯೇಯ | प्रज्ञानं ब्रह्म |
---|---|
Motto in English | Inspired by Life |
ಸ್ಥಾಪನೆ | ೧೯೫೩ |
ಸ್ಥಳ | ಮಣಿಪಾಲ, ಕರ್ನಾಟಕ, ಭಾರತ 13°21′9.06″N 74°47′14.00″E |
ಆವರಣ | ಮಣಿಪಾಲ |
ಜಾಲತಾಣ | www |
Close