ಕೋಕ್ ಬೊರೋಕ್ ಭಾಷೆ
From Wikipedia, the free encyclopedia
ಕೋಕ್ ಬೊರೋಕ್ - Kokborok (/ˌkɒkbəˈrɒk/) ಎಂಬುದು ಭಾರತದ ತ್ರಿಪುರ ಹಾಗೂ ಇದರ ಆಸುಪಾಸಿನಲ್ಲಿ ಬರುವ ಬಾಂಗ್ಲಾದೇಶದಲ್ಲಿ ಪ್ರಚಲಿತದಲ್ಲಿರುವ ಬೊರೋಕ್ ಜನರ ಸಿನೋ-ಟಿಬೇಟನ್ ಸ್ಥಳೀಯ ಭಾಷೆ. ಕೋಕ್ (kok) ಎಂದರೆ ಭಾಷೆ, ಬೊರೋಕ್ (borok) ಎಂದರೆ ಮಾನವ ಎಂದರ್ಥ. ನೆರೆಯ ಅಸ್ಸಾಂ ರಾಜ್ಯದ ಬೋಡೊ, ದಿಮಾಸಾ ಮತ್ತು ಕಚಾರಿ ಭಾಷೆಗಳಿಗೆ ಹತ್ತಿರದ ಸಂಬಂಧವನ್ನು ಹೊಂದಿದೆ.[1]