ಖದೀಜ
ಮುಹಮ್ಮದ್ ಪೈಗಂಬರರ ಮೊದಲನೇ ಪತ್ನಿ / From Wikipedia, the free encyclopedia
ಖದೀಜ ಬಿಂತ್ ಖುವೈಲಿದ್ (ಅರಬ್ಬಿ: خديجة بنت خويلد) (ಕ್ರಿ.ಶ 556 – 619) — ಮುಹಮ್ಮದ್ ಪೈಗಂಬರರ ಮೊದಲನೇ ಪತ್ನಿ ಮತ್ತು ಇಸ್ಲಾಂ ಧರ್ಮದಲ್ಲಿ ಮೊತ್ತಮೊದಲು ನಂಬಿಕೆಯಿಟ್ಟ ಮಹಿಳೆ.[1] ಮಕ್ಕಾದ ಪ್ರಸಿದ್ಧ ವರ್ತಕಿ. ಇವರನ್ನು ಮುಸಲ್ಮಾನರು ಉಮ್ಮುಲ್ ಮೂಮಿನೀನ್ (ಅರಬ್ಬಿ: أم المؤمنين - ಅನುವಾದ. ವಿಶ್ವಾಸಿಗಳ ಮಾತೆ) ಎಂದು ಕರೆಯುತ್ತಾರೆ. ಖದೀಜರ ಮರಣದ ತನಕ ಮುಹಮ್ಮದ್ ಬೇರೆ ವಿವಾಹವಾಗಿರಲಿಲ್ಲ.[2]
Quick Facts ಉಮ್ಮುಲ್ ಮೂಮಿನೀನ್ ಖದೀಜ ಬಿಂತ್ ಖುವೈಲಿದ್, ವೈಯಕ್ತಿಕ ...
ಉಮ್ಮುಲ್ ಮೂಮಿನೀನ್ ಖದೀಜ ಬಿಂತ್ ಖುವೈಲಿದ್ | |
---|---|
خديجة بنت خويلد | |
ವೈಯಕ್ತಿಕ | |
ಜನನ | ಕ್ರಿ.ಶ. 556 |
ಮರಣ | ಕ್ರಿ.ಶ. 619 |
ಧರ್ಮ | ಇಸ್ಲಾಂ ಧರ್ಮ |
ಸಂಗಾತಿ |
|
ಮಕ್ಕಳು |
|
ಹೆತ್ತವರು |
|
ವಂಶಾವಳಿ | ಬನೂ ಅಸದ್ |
Close