ಝೈನಬ್ ಬಿಂತ್ ಖುಝೈಮ
From Wikipedia, the free encyclopedia
ಝೈನಬ್ ಬಿಂತ್ ಖುಝೈಮ (ಅರಬ್ಬಿ: زينب بنت خزيمة) (ಕ್ರಿ.ಶ 596 – 626) — ಮುಹಮ್ಮದ್ ಪೈಗಂಬರರ ಐದನೇ ಪತ್ನಿ.[1] ಇವರಿಗೆ ಉಮ್ಮುಲ್ ಮಸಾಕೀನ್ (ಅರಬ್ಬಿ: أم المساكين - ಅನುವಾದ. ದೀನರ ಮಾತೆ) ಎಂಬ ಹೆಸರು ಕೂಡ ಇದೆ.[2] ಇವರು ಮುಹಮ್ಮದ್ ರನ್ನು ವಿವಾಹವಾಗಿ ಕೇವಲ ಎಂಟು[3] ತಿಂಗಳಲ್ಲೇ ನಿಧನರಾದರು.[1] ಚಿಕ್ಕ ವಯಸ್ಸಿನಲ್ಲೇ ನಿಧನರಾದ ಕಾರಣ ಇವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.[4]
Quick Facts ಉಮ್ಮುಲ್ ಮೂಮಿನೀನ್ ಝೈನಬ್ ಬಿಂತ್ ಖುಝೈಮ, ವೈಯಕ್ತಿಕ ...
ಉಮ್ಮುಲ್ ಮೂಮಿನೀನ್ ಝೈನಬ್ ಬಿಂತ್ ಖುಝೈಮ | |
---|---|
زينب بنت خزيمة | |
ವೈಯಕ್ತಿಕ | |
ಜನನ | ಕ್ರಿ.ಶ. 596 |
ಮರಣ | ಕ್ರಿ.ಶ. 625 |
ಧರ್ಮ | ಇಸ್ಲಾಂ ಧರ್ಮ |
ಸಂಗಾತಿ |
|
ಹೆತ್ತವರು |
|
ವಂಶಾವಳಿ | ಬನೂ ಹಿಲಾಲ್ ಗೋತ್ರ |
Close