ಫ್ರೆಂಚ್ ಭಾಷೆ
From Wikipedia, the free encyclopedia
ಫ್ರೆಂಚ್ ಭಾಷೆ (français - ಫ್ರಾನ್ಸೈ) ಯುರೋಪ್ ಖಂಡದ ಫ್ರಾನ್ಸ್ನಲ್ಲಿ ಉಗಮಗೊಂಡ ಇಂಡೋ-ಯುರೋಪಿಯನ್ ಭಾಷಾ ಕುಟುಂಬಕ್ಕ ಸೇರಿರುವ ಒಂದು ರೊಮಾನ್ಸ್ ಭಾಷೆ. ಫ್ರೆಂಚ್ ಜನರ ಭಾಷೆ, ಇಡೀ ಜಗತ್ತಿನಲ್ಲಿ ೧೨೮ ಮಿಲ್ಲಿಯನ್ ಜನರು ಫ್ರೆಂಚ್ ಭಾಷೆಯನ್ನ ಪ್ರಥಮ ಹಾಗು ದ್ವಿತೀಯ ಭಾಷೆಯಾಗಿ ಬಳಸುತ್ತಾರೆ.
Quick Facts ಫ್ರೆಂಚ್ ಭಾಷೆ Français, ಅಧಿಕೃತ ಸ್ಥಾನಮಾನ ...
ಫ್ರೆಂಚ್ ಭಾಷೆ Français | ||
---|---|---|
ಉಚ್ಛಾರಣೆ: | IPA: ಫ್ರಾನ್ಸ್ವ | |
ಬಳಕೆಯಲ್ಲಿರುವ ಪ್ರದೇಶಗಳು: |
ಲೇಖನ ನೋಡಿ | |
ಪ್ರದೇಶ: | ಆಫ್ರಿಕಾ, ಯುರೋಪ್, ಅಮೇರಿಕಗಳು, ಪೆಸಿಫಿಕ್ ಮಹಾಸಾಗರದ ದ್ವೀಪಗಳು | |
ಒಟ್ಟು ಮಾತನಾಡುವವರು: |
ಮಾತೃಭಾಷೆಯಾಗಿ: ೬೫[1]-೧೦೯[2] ಮಿಲಿಯನ್ | |
ಶ್ರೇಯಾಂಕ: | ೧೮ | |
ಭಾಷಾ ಕುಟುಂಬ: | ಇಂಡೊ-ಯುರೋಪಿಯನ್ ಇಟಾಲಿಕ್ ರೊಮಾನ್ಸ್ ಇಟಾಲೊ-ಪಶ್ಚಿಮ ಪಶ್ಚಿಮ ರೊಮಾನ್ಸ್ ಗ್ಯಾಲೊ-ಐಬೀರಿಯನ್ ಗ್ಯಾಲೊ-ರೊಮಾನ್ಸ್ ರ್ಹೆಟೊ-ರೊಮಾನ್ಸ್ ಒಇಇಲ್ ಫ್ರೆಂಚ್ ಭಾಷೆ | |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | ೩೦ ದೇಶಗಳು | |
ನಿಯಂತ್ರಿಸುವ ಪ್ರಾಧಿಕಾರ: |
ಅಕಾಡೆಮಿ ಫ್ರಾನ್ಸ್ವಾ (ಫ್ರಾನ್ಸ್ನಲ್ಲಿ) | |
ಭಾಷೆಯ ಸಂಕೇತಗಳು | ||
ISO 639-1: | fr | |
ISO 639-2: | fre (B) ಟೆಂಪ್ಲೇಟು:Infobox ಭಾಷೆ/terminological | |
ISO/FDIS 639-3: | fra | |
ಆಳ ನೀಲಿ: ಫ್ರೆಂಚ್ ಮಾತನಾಡಲಾಗುವ ಪ್ರದೇಶಗಳು; ನೀಲಿ: ಅಧಿಕೃತ ಭಾಷೆ; ತಿಳಿ ನೀಲಿ: ಸಾಂಸ್ಕೃತಿಕ ಭಾಷೆ; ಹಸಿರು: ಅಲ್ಪಸಂಖ್ಯಾತ | ||
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
Close