ರಬೀಉಲ್ ಅವ್ವಲ್
ಇಸ್ಲಾಮಿಕ್ ಹಿಜರಿ ಕಾಲಗಣನೆಯ ಪ್ರಕಾರ ವರ್ಷದ 3ನೇ ತಿಂಗಳು / From Wikipedia, the free encyclopedia
ರಬೀಉಲ್ ಅವ್ವಲ್ (ಅರಬ್ಬಿ: ربيع الأول) — ಹಿಜರಿ ಕ್ಯಾಲೆಂಡರ್ನ ತೃತೀಯ ತಿಂಗಳು. ಈ ತಿಂಗಳಿಗೆ ಇಸ್ಲಾಮೀ ಧರ್ಮಶಾಸ್ತ್ರದಲ್ಲಿ ಯಾವುದೇ ವಿಶೇಷ ಮಹತ್ವವಿಲ್ಲದಿದ್ದರೂ ಈ ತಿಂಗಳಲ್ಲಿ ಮುಹಮ್ಮದ್ ಪೈಗಂಬರರು ಜನಿಸಿದ ಕಾರಣ ಈ ತಿಂಗಳಿಗೆ ಮಹತ್ವ ಕಲ್ಪಿಸಲಾಗುತ್ತದೆ.