ವಿಕಿಮೀಡಿಯ ಕಾಮನ್ಸ್
From Wikipedia, the free encyclopedia
ವಿಕಿಮೀಡಿಯ ಕಾಮನ್ಸ್ (ಅಥವಾ ಸರಳವಾಗಿ ಕಾಮನ್ಸ್ ) ಉಚಿತ ಬಳಕೆಯ ಚಿತ್ರಗಳು, ಶಬ್ದಗಳು, ಇತರ ಮಾಧ್ಯಮಗಳು, ಮತ್ತು ಜಾವಾ ಸ್ಕ್ರಿಪ್ಟ್ [1] ಕಡತಗಳ ಆನ್ಲೈನ್ ಭಂಡಾರವಾಗಿದೆ. ಇದು ವಿಕಿಮೀಡಿಯಾ ಪ್ರತಿಷ್ಠಾನದ ಯೋಜನೆಯಾಗಿದೆ.
Quick Facts ಜಾಲತಾಣದ ವಿಳಾಸ, ವಾಣಿಜ್ಯ ತಾಣ ...
ಜಾಲತಾಣದ ವಿಳಾಸ | commons |
---|---|
ವಾಣಿಜ್ಯ ತಾಣ | No |
ತಾಣದ ಪ್ರಕಾರ | Media repository |
ನೊಂದಾವಣಿ | Optional (required for uploading files) |
ವಿಷಯದ ಪರವಾನಗಿ | Free |
ಒಡೆಯ | Wikimedia Foundation |
ಸೃಷ್ಟಿಸಿದ್ದು | Wikimedia community |
ಪ್ರಾರಂಭಿಸಿದ್ದು | ಸೆಪ್ಟೆಂಬರ್ 7, 2004; 7131 ದಿನ ಗಳ ಹಿಂದೆ (2004-೦೯-07) |
ಸಧ್ಯದ ಸ್ಥಿತಿ | Online |
Close
ವಿಕಿಮೀಡಿಯಾ ಕಾಮನ್ಸ್ನ ಫೈಲ್ಗಳನ್ನು ವಿಕಿಪೀಡಿಯಾ, ವಿಕ್ಷನರಿ, ವಿಕಿಬುಕ್ಸ್, ವಿಕಿವೊಯೇಜ್, ವಿಕಿ ಸ್ಪೀಷಿಸ್, ವಿಕಿಸೋರ್ಸ್ ಮತ್ತು ವಿಕಿನ್ಯೂಸ್ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಎಲ್ಲಾ ವಿಕಿಮೀಡಿಯ ಯೋಜನೆಗಳಲ್ಲಿ ಬಳಸಬಹುದು, ಅಥವಾ ಆಫ್ಸೈಟ್ ಬಳಕೆಗಾಗಿ ಡೌನ್ಲೋಡ್ ಮಾಡಬಹುದು. ಮೇ ೨೦೨೦ ರ ಹೊತ್ತಿಗೆ, ರೆಪೊಸಿಟರಿಯಲ್ಲಿ ೬.೧ ಕೋಟಿ ಉಚಿತ ಮಾಧ್ಯಮ ಕಡತಗಳಿವೆ, ಇದನ್ನು ನೋಂದಾಯಿತ ಸ್ವಯಂಸೇವಕರು ನಿರ್ವಹಿಸಬಹುದು ಮತ್ತು ಸಂಪಾದಿಸಬಹುದು. [2] ಜುಲೈ 2013 ರಲ್ಲಿ, ಕಾಮನ್ಸ್ನಲ್ಲಿನ ಸಂಪಾದನೆಗಳ ಸಂಖ್ಯೆ ೧೦ ಕೋಟಿ ತಲುಪಿದೆ. [3]