ವೇಬ್ಯಾಕ್ ಮೆಷಿನ್
From Wikipedia, the free encyclopedia
ವೇಬ್ಯಾಕ್ ಮೆಷಿನ್ ವರ್ಲ್ಡ್ ವೈಡ್ ವೆಬ್ನ ತಾಣಗಳನ್ನು ಸಂರಕ್ಷಿಸಿ ಇಡುವ ಒಂದು ಡಿಜಿಟಲ್ ಆರ್ಕೈವ್ ಆಗಿದೆ. ಇದನ್ನು ಇಂಟರ್ನೆಟ್ ಆರ್ಕೈವ್ ಸಂಸ್ಥೆ ಸಂಸ್ಥಾಪಿಸಿದ್ದು, ಇದು ಕ್ಯಾಲಿಫೋರ್ನಿಯಾದ ಸಾನ್ ಫ್ರಾನ್ಸಿಸ್ಕೊ ಮೂಲದ ಲಾಭಾಪೇಕ್ಷೆಯಿಲ್ಲದ ಸಂಸ್ಥೆಯಾಗಿದೆ.[1]
Quick Facts ಜಾಲತಾಣದ ವಿಳಾಸ, ವಾಣಿಜ್ಯ ತಾಣ ...
ಜಾಲತಾಣದ ವಿಳಾಸ | web |
---|---|
ವಾಣಿಜ್ಯ ತಾಣ | ಇಲ್ಲ |
ತಾಣದ ಪ್ರಕಾರ | ಆರ್ಕೈವ್ |
ನೊಂದಾವಣಿ | ಐಚ್ಛಿಕ |
ಬಳಸಿದ ಭಾಷೆ | ಜಾವಾ, ಪೈಥನ್ |
ಒಡೆಯ | ಇಂಟರ್ನೆಟ್ ಆರ್ಕೈವ್ |
ಸಧ್ಯದ ಸ್ಥಿತಿ | ಸಕ್ರಿಯ |
Close