ಅಡಾ ಯೋನತ್
From Wikipedia, the free encyclopedia
ಅಡಾ ಯೋನತ್ ರವರು ಇಸ್ರೇಲಿ ಕ್ರಿಸ್ಟಲೋಗ್ರಾಫರ್. ಇವರು ರೈಬೋಸೋಮ್ ನ ರಚನೆ ಮೇಲಿನ ತನ್ನ ಪ್ರವರ್ತಕ ಕೆಲಸಕ್ಕೆ ಹೆಸರುವಾಸಿಯಾಗಿದ್ದರೆ .ಇವರು ಹೆಲೆನ್ ಮತ್ತು ಮಿಲ್ಟನ್ ಸೆಂಟರ್ ಫಾರ್ ಬಯೋಮಾಲಿಕ್ಯುಲರ್ ಸ್ಟ್ರಕ್ಚರ್ ಮತ್ತು ಅಸ್ಸೆಂಬ್ಲಿ ಆಫ್ ವಿಸ್ಮನ್ ಇನ್ಸ್ಟಿಟ್ಯೂಟ್ ನ ಪ್ರಸ್ತುತ ನಿರ್ದೇಶಕರಾಗಿದ್ದಾರೆ. ೨೦೦೯ ರಲ್ಲಿ,ಅವರು ರೈಬೋಸೋಬ್ ನ ರಚನೆ ಮತ್ತು ಕಾರ್ಯಚಟುವಟಿಕೆಗಳ ಕುರಿತಾದ ತಮ್ಮ ಅಧ್ಯಯನಗಳಿಗೆ ವೆಂಕಟ್ರಾಮನ್ ರಾಮಕೃಷ್ಣನ್ ಮತ್ತು ಥಾಮಸ್ ಎ.ಸ್ಟಿಟ್ಜ್ರೊಂದಿಗೆ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು.[1][2] [3]
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |
Quick Facts ಅಡಾ ಯೋನತ್, ಜನನ ...
ಅಡಾ ಯೋನತ್ | |
---|---|
ಜನನ | Ada Lifshitz (1939-06-22) ೨೨ ಜೂನ್ ೧೯೩೯ (ವಯಸ್ಸು ೮೪) Jerusalem, British Mandate of Palestine (now in Israel) |
ವಾಸಸ್ಥಳ | ಇಸ್ರೇಲ್ |
ರಾಷ್ಟ್ರೀಯತೆ | ಇಸ್ರೇಲಿ |
ಕಾರ್ಯಕ್ಷೇತ್ರ | ಕ್ರಿಸ್ಟಲೋಗ್ರಾಫಿ |
ಸಂಸ್ಥೆಗಳು | Weizmann Institute of Science |
ಅಭ್ಯಸಿಸಿದ ವಿದ್ಯಾಪೀಠ | Hebrew University of Jerusalem Weizmann Institute of Science |
ಪ್ರಸಿದ್ಧಿಗೆ ಕಾರಣ | Cryo bio-crystallography |
ಗಮನಾರ್ಹ ಪ್ರಶಸ್ತಿಗಳು | ಹಾರ್ವೆ ಪ್ರಶಸ್ತಿ (2002) ರಸಾಯನಶಾಸ್ತ್ರದಲ್ಲಿ ವೋಲ್ಫ್ ಪ್ರಶಸ್ತಿ(೨೦೦೬) L'Oréal-UNESCO Award for Women in Science (೨೦೦೮) ಆಲ್ಬರ್ಟ್ ಐನ್ಸ್ಟೀನ್ ಅವಾರ್ಡ್ ಆಫ್ ಸೈನ್ಸ್(೨೦೦೮) ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ(೨೦೦೯). |
Close