![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/6/66/Secretary_Tillerson_is_Greeted_by_Indian_Minister_of_External_Affairs_Swaraj_%252824074726498%2529_%2528cropped%2529.jpg/640px-Secretary_Tillerson_is_Greeted_by_Indian_Minister_of_External_Affairs_Swaraj_%252824074726498%2529_%2528cropped%2529.jpg&w=640&q=50)
ಸುಷ್ಮಾ ಸ್ವರಾಜ್
ಭಾರತೀಯ ರಾಜಕಾರಣಿ / From Wikipedia, the free encyclopedia
ಸುಷ್ಮಾ ಸ್ವರಾಜ್ (14 ಫೆಬ್ರವರಿ 1952 - 6 ಆಗಸ್ಟ್ 2019) ಭಾರತೀಯ ರಾಜಕಾರಣಿಯಾಗಿದ್ದರು. ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ವಕೀಲೆ. ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡರಲ್ಲೊಬ್ಬರು. ಇವರು ಸಂಸದೆಯಾಗಿ ಏಳು ಬಾರಿ ಮತ್ತು ವಿಧಾನ ಸಭಾ ಸದಸ್ಯೆಯಾಗಿ ಮೂರು ಬಾರಿ ಆಯ್ಕೆಯಾಗಿದ್ದರು. ೧೯೭೭ರಲ್ಲಿ ಹರ್ಯಾಣಾ ರಾಜ್ಯದ ಸಂಪುಟ ಸಚಿವೆಯಾದರು. .[1]. ನರೇಂದ್ರ ಮೋದಿ ನೇತೃತ್ವದ ಭಾರತ ಒಕ್ಕೂಟ ಸರ್ಕಾರದಲ್ಲಿ ವಿದೇಶಾಂಗ ಮಂತ್ರಿಯಾಗಿದ್ದರು. ಅಲ್ಪಕಾಲ ದೆಹಲಿ ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದರು.
Quick Facts ಸುಷ್ಮಾ ಸ್ವರಾಜ್, ಪ್ರಧಾನ ಮಂತ್ರಿ ...
ಸುಷ್ಮಾ ಸ್ವರಾಜ್ | |
---|---|
![]() | |
ಸುಷ್ಮಾ ಸ್ವರಾಜ್ | |
ಅಧಿಕಾರ ಅವಧಿ ೨೬ ಮೇ ೨೦೧೪ – ೩೦ ಮೇ ೨೦೧೯ | |
ಪ್ರಧಾನ ಮಂತ್ರಿ | ನರೇಂದ್ರ ಮೋದಿ |
ಪೂರ್ವಾಧಿಕಾರಿ | ಸಲ್ಮಾನ್ ಖುರ್ಷಿದ್ |
ಭಾರತದ ವಿದೇಶಾಂಗ ವ್ಯವಹಾರಗಳ ಮಂತ್ರಿ | |
ಅಧಿಕಾರ ಅವಧಿ ೨೬ ಮೇ ೨೦೧೪ – ೦೭ ಜನವರಿ ೨೦೧೬ | |
ಪ್ರಧಾನ ಮಂತ್ರಿ | ನರೇಂದ್ರ ಮೋದಿ |
ಪೂರ್ವಾಧಿಕಾರಿ | ವಯಲರ್ ರವಿ |
ಉತ್ತರಾಧಿಕಾರಿ | ಎಸ್.ಜೈಶಂಕರ್ |
ಲೋಕಸಭಾ ವಿರೋಧ ಪಕ್ಷದ ನಾಯಕಿ | |
ಅಧಿಕಾರ ಅವಧಿ ೨೧ ಡಿಸೆಂಬರ್ ೨೦೦೯ – ೨೬ ಮೇ ೨೦೧೪ | |
ಪೂರ್ವಾಧಿಕಾರಿ | ಎಲ್. ಕೆ. ಅಡ್ವಾಣಿ |
ಉತ್ತರಾಧಿಕಾರಿ | ಖಾಲಿ ಇದೆ |
ಭಾರತದ ಸಂಸದೀಯ ವ್ಯವಹಾರಗಳ ಮಂತ್ರಿ | |
ಅಧಿಕಾರ ಅವಧಿ ೨೯ ಜನವರಿ ೨೦೦೩ – ೨೨ ಮೇ ೨೦೦೪ | |
ಪ್ರಧಾನ ಮಂತ್ರಿ | ಅಟಲ್ ಬಿಹಾರಿ ವಾಜಪೇಯಿ |
ಪೂರ್ವಾಧಿಕಾರಿ | ಪ್ರಮೋದ್ ಮಹಾರಾಜನ್ |
ಉತ್ತರಾಧಿಕಾರಿ | ಗುಲಾಂ ನಬಿ ಆಜಾದ್ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂತ್ರಿ | |
ಅಧಿಕಾರ ಅವಧಿ ೨೯ ಜನವರಿ ೨೦೧೩ – ೨೨ ಮೇ ೨೦೦೪ | |
ಪ್ರಧಾನ ಮಂತ್ರಿ | ಅಟಲ್ ಬಿಹಾರಿ ವಾಜಪೇಯಿ |
ಪೂರ್ವಾಧಿಕಾರಿ | ಸಿ.ಪಿ. ಠಾಕೂರ್ |
ಉತ್ತರಾಧಿಕಾರಿ | ಅಂಬುಮಣಿ ರಾಮದಾಸ್ |
ಭಾರತದ ಮಾಹಿತಿ ಮತ್ತು ಪ್ರಸಾರ ಖಾತೆ ಮಂತ್ರಿ | |
ಅಧಿಕಾರ ಅವಧಿ ೩೦ ಸೆಪ್ಟೆಂಬರ್ ೨೦೦೩ – ೨೯ ಜನವರಿ ೨೦೦೩ | |
ಪ್ರಧಾನ ಮಂತ್ರಿ | ಅಟಲ್ ಬಿಹಾರಿ ವಾಜಪೇಯಿ |
ಪೂರ್ವಾಧಿಕಾರಿ | ಅರುಣ್ ಜೇಟ್ಲಿ |
ಉತ್ತರಾಧಿಕಾರಿ | ರವಿ ಶಂಕರ್ ಪ್ರಸಾದ್ |
ದೆಹಲಿಯ ೫ನೇ ಮುಖ್ಯಮಂತ್ರಿ | |
ಅಧಿಕಾರ ಅವಧಿ ೧೩ ಆಕ್ಟೊಬರ್ ೧೯೯೮ – ೩ ಡಿಸೆಂಬರ್ ೧೯೯೮ | |
Lieutenant Governor | ವಿಜಯ್ ಕಪೂರ್ |
ಪೂರ್ವಾಧಿಕಾರಿ | ಸಾಹಿಬ್ ಸಿಂಗ್ ವರ್ಮಾ |
ಉತ್ತರಾಧಿಕಾರಿ | ಶೀಲಾ ದೀಕ್ಷಿತ್ |
ಲೋಕಸಭೆಯ ಸಂಸದೆ | |
ಅಧಿಕಾರ ಅವಧಿ ೧೩ ಮೇ ೨೦೦೯ – ೨೪ ಮೇ ೨೦೧೯ | |
ಪೂರ್ವಾಧಿಕಾರಿ | ರಾಮ್ ಪಾಲ್ ಸಿಂಗ್ |
ಉತ್ತರಾಧಿಕಾರಿ | ರಮಾಕಾಂತ್ ಭಾರ್ಗವ |
ಮತಕ್ಷೇತ್ರ | ವಿದಿಶಾ |
ಅಧಿಕಾರ ಅವಧಿ ೭ ಮೇ ೧೯೯೬ – ೩ ಆಕ್ಟೊಬರ್ ೧೯೯೯ | |
ಪೂರ್ವಾಧಿಕಾರಿ | ಮದನ್ ಲಾಲ್ ಖುರಾನ |
ಉತ್ತರಾಧಿಕಾರಿ | ವಿಜಯ್ ಕುಮಾರ್ ಮಲ್ಹೋತ್ರಾ |
ಮತಕ್ಷೇತ್ರ | ದಕ್ಷಿಣ ದೆಹಲಿ |
ವೈಯಕ್ತಿಕ ಮಾಹಿತಿ | |
ಜನನ | ಸುಷ್ಮಾ ಶರ್ಮಾ (೧೯೫೨-೦೨-೧೪)೧೪ ಫೆಬ್ರವರಿ ೧೯೫೨ ಪಂಜಾಬ್ |
ಮರಣ | 6 August 2019(2019-08-06) (aged 67) |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಸಂಗಾತಿ(ಗಳು) | ಸ್ವರಾಜ್ ಕೌಶಲ್ |
ಮಕ್ಕಳು | ಬಾನ್ಸುರಿ ಸ್ವರಾಜ್ |
ಅಭ್ಯಸಿಸಿದ ವಿದ್ಯಾಪೀಠ | ಸನಾತನ ಧರ್ಮ ಕಾಲೇಜು ಪಂಜಾಬ್ ವಿಶ್ವವಿದ್ಯಾಲಯ |
ಉದ್ಯೋಗ | ವಕೀಲೆ, ರಾಜಕಾರಣಿ |
Close