ಭಾರತೀಯ ಜನತಾ ಪಕ್ಷ
ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ / From Wikipedia, the free encyclopedia
ಭಾರತೀಯ ಜನತಾ ಪಕ್ಷ ಅಥವಾ ಭಾರತೀಯ ಜನತಾ ಪಾರ್ಟಿ ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ. ಮತ್ತು ಈಗ ಭಾರತದಲ್ಲಿ ಅಧಿಕಾರದಲ್ಲಿ ಇರುವ ಪಕ್ಷ.
Quick Facts ಭಾರತೀಯ ಜನತಾ ಪಕ್ಷ, Founder ...
ಭಾರತೀಯ ಜನತಾ ಪಕ್ಷ | |
---|---|
Founder | |
Parliamentary Chairperson | ನರೇಂದ್ರ ಮೋದಿ (ಪ್ರಧಾನ ಮಂತ್ರಿ) |
Leader in Lok Sabha | ನರೇಂದ್ರ ಮೋದಿ (ಪ್ರಧಾನ ಮಂತ್ರಿ)[2] |
Leader in Rajya Sabha | ತವಾರ್ ಚಂದ್ ಗೆಹಲೋಟ್ (ಸಾಮಾಜಿಕ ನ್ಯಾಯ ಮತ್ತು ಸಬಲತೆ ಖಾತೆ ಕೇಂದ್ರ ಸಚಿವರು)[2] |
Founded | 6 ಏಪ್ರಿಲ್ 1980 (16138 ದಿನ ಗಳ ಹಿಂದೆ) (1980-೦೪-06)[3] |
Preceded by |
|
Headquarters | 6-A, ದೀನ್ ದಯಾಳ್ ಉಪಾಧ್ಯಾಯ ಮಾರ್ಗ ನವ ದೆಹಲಿ-110002[4] |
Student wing | ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು (ಅನಧೀಕೃತ)[5] |
Youth wing | ಭಾರತೀಯ ಜನತಾ ಯುವ ಮೋರ್ಚಾ[6] |
Women's wing | ಬಿಜೆಪಿ ಮಹಿಳಾ ಮೋರ್ಚಾ[7] |
Labour wing | ಭಾರತೀಯ ಮಜ್ದೂರ್ ಸಂಘ[8] |
Peasant's wing | ಬಿಜೆಪಿ ಕಿಸಾನ್ ಮೋರ್ಚಾ |
Ideology | ಸಮಗ್ರ ಮಾನವತಾವಾದ(ಭಾರತ)[9] ಹಿಂದುತ್ವ[10] ಸಂಪ್ರದಾಯವಾದ[9] ಸಾಮಾಜಿಕ ಸಂಪ್ರದಾಯವಾದ[11] ರಾಷ್ಟ್ರೀಯ ಸಂಪ್ರದಾಯವಾದ[12] ಬಲಪಂಥೀಯ ವಿಚಾರಧಾರೆ[13][14] ಹಿಂದೂ ರಾಷ್ಟ್ರವಾದ[10] ಆರ್ಥಿಕ ರಾಷ್ಟ್ರವಾದ[15] ಸಾಂಸ್ಕೃತಿಕ ರಾಷ್ಟ್ರವಾದ[16] |
Political position | ಬಲ ಪಂಥೀಯ ರಾಜಕೀಯ [17][18][19] |
International affiliation | |
Colours | ಟೆಂಪ್ಲೇಟು:Colour box Saffron[23] |
ECI Status | ರಾಷ್ಟ್ರೀಯ ಪಕ್ಷ[24] |
Alliance | |
Seats in Lok Sabha | ಟೆಂಪ್ಲೇಟು:Composition bar (currently 542 members and 1 vacancy)[27] |
Seats in Rajya Sabha | ಟೆಂಪ್ಲೇಟು:Composition bar (currently 242 members and 3 vacancies)[28][29] |
Seats in Legislative Assembly | ಟೆಂಪ್ಲೇಟು:Composition bar
(currently 3983 members and 136 vacancies) (see complete list) |
Website | |
www |
Close
೧೯೮೦ರಲ್ಲಿ ಸ್ಥಾಪಿಸಲ್ಪಟ್ಟ ಈ ಪಕ್ಷವನ್ನು ಸಾಮಾನ್ಯವಾಗಿ ಹಿಂದೂ ರಾಷ್ಟ್ರೀಯವಾದಿ ಬಲಪಂಥೀಯ ಪಕ್ಷ ಎಂದು ಪರಿಗಣಿಸಲಾಗುತ್ತದೆ. ೧೯೯೮-೨೦೦೪ ಅವಧಿಯಲ್ಲಿ ಮಿತ್ರ ಪಕ್ಷಗಳ ಸಹಾಯದೊಂದಿಗೆ ಕೇಂದ್ರ ಸರ್ಕಾರ ರಚಿಸಿ ದೇಶದ ಆಡಳಿತ ನೆಡಸಿತ್ತು. ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ. ಅಡ್ವಾಣಿ ಈ ಪಕ್ಷದ ಹಿರಿಯ ಮತ್ತು ಮುಖ್ಯ ನಾಯಕರು. ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಾಗೂ ೨೦೧೯ ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದು ಅಧಿಕಾರ ನಡೆಸುತ್ತಿದೆ