ಸ್ಕೋಡಾ ಆಟೋ
From Wikipedia, the free encyclopedia
ಸ್ಕೋಡಾ ಆಟೋ (Czech pronunciation: [ˈʃkoda] ( listen))- ಇದನ್ನು ಸಾಮಾನ್ಯವಾಗಿ ಸ್ಕೋಡಾ ಎಂದು ಕರೆಯಲಾಗಿದೆ. ಇದು ಜೆಕ್ ಗಣರಾಜ್ಯದಲ್ಲಿರುವ ವಾಹನ ತಯಾರಿಕೆಯ ಉದ್ದಿಮೆ. ಇಸವಿ 1991ರಲ್ಲಿ ಸ್ಕೋಡಾ ವೋಲ್ಕ್ಸ್ವ್ಯಾಗನ್ ಗ್ರೂಪ್ನ ಅಂಗಸಂಸ್ಥೆಯಾಯಿತು. ಇಸವಿ 2009ರಲ್ಲಿ ಸ್ಕೋಡಾದ ಒಟ್ಟು 684,226 ಕಾರ್ಗಳು ಮಾರಾಟವಾಗಿದ್ದವು.
Quick Facts ಸಂಸ್ಥೆಯ ಪ್ರಕಾರ, ಸ್ಥಾಪನೆ ...
ಸಂಸ್ಥೆಯ ಪ್ರಕಾರ | ಖಾಸಗಿ ಕಂಪನಿ, ವೋಕ್ಸ್ವಾಗನ್ ಗುಂಪಿನ ಅಂಗಸಂಸ್ಥೆ |
---|---|
ಸ್ಥಾಪನೆ | ಲಾರಿನ್ ಆ್ಯಂಡ್ ಕ್ಲೆಮೆಂಟ್ ಆಗಿ 1895ರಲ್ಲಿ |
ಸಂಸ್ಥಾಪಕ(ರು) | ವಾಟ್ಸ್ಲಾವ್ ಲಾರಿನ್ ಮತ್ತು ವಾಟ್ಸ್ಲಾವ್ ಕ್ಲೆಮೆಂಟ್ |
ಮುಖ್ಯ ಕಾರ್ಯಾಲಯ | ಮ್ಲಾಡಾ ಬೊಲೆಸ್ಲಾವ್, ಚೆಕ್ ಗಣರಾಜ್ಯ |
ಕಾರ್ಯಸ್ಥಳಗಳ ಸಂಖ್ಯೆ | 6 ಕಾರ್ಖಾನೆಗಳು (4 ಯೂರೋಪ್ನಲ್ಲಿ, 2 ಭಾರತದಲ್ಲಿ) |
ವ್ಯಾಪ್ತಿ ಪ್ರದೇಶ | ಜಾಗತಿಕ (ಉತ್ತರ ಅಮೇರಿಕಾವನ್ನು ಹೊರತುಪಡಿಸಿ) |
ಪ್ರಮುಖ ವ್ಯಕ್ತಿ(ಗಳು) | ಬರ್ನ್ಹಾರ್ಡ್ ಮಾಯರ್ ನಿರ್ದೇಶಕ ಮಂಡಳಿಯ ಅಧ್ಯಕ್ಷ ಕ್ರಿಸ್ಚನ್ ಕ್ಲಿಂಗ್ಲರ್ ಮೇಲ್ವಿಚಾರಕ ಮಂಡಳಿಯ ಅಧ್ಯಕ್ಷ |
ಉದ್ಯಮ | ಮೋಟರ್ ವಾಹನ |
ಉತ್ಪನ್ನ | ಮೋಟಾರು ವಾಹನಗಳು |
ಸೇವೆಗಳು | ವಾಹನ ಹಣಕಾಸು ಸೇವೆಗಳು |
ಆದಾಯ | €8.5 ಬಿಲಿಯ (2007) |
ನಿವ್ವಳ ಆದಾಯ | 15.94 ಬಿಲಿಯ ಕೊರನಾ/$990 ಮಿಲಿಯ (2008) |
ಉದ್ಯೋಗಿಗಳು | 27,680 (2007)[1] |
ಪೋಷಕ ಸಂಸ್ಥೆ | ವೋಕ್ಸ್ವಾಗನ್ ಗುಂಪು |
ಜಾಲತಾಣ | Škoda-Auto.com |
Close