ಹಣಕಾಸು ಸೇವೆಗಳು
From Wikipedia, the free encyclopedia
ಹಣಕಾಸು ಸೇವೆ ಗಳು ಹಣಕಾಸು ಉದ್ಯಮವು ಒದಗಿಸುವ ಸೇವೆಗಳಾಗಿವೆ. ಹಣಕಾಸು ಉದ್ಯಮವು ಹಣದ ನಿರ್ವಹಣೆಯಲ್ಲಿ ವ್ಯವಹರಿಸುವ ವಿಶಾಲ ವ್ಯಾಪ್ತಿಯ ಸಂಸ್ಥೆಗಳನ್ನು ಒಳಗೊಂಡಿದೆ. ಬ್ಯಾಂಕ್ಗಳು, ಕ್ರೆಡಿಟ್ ಕಾರ್ಡ್ ಸಂಸ್ಥೆಗಳು, ವಿಮಾ ಸಂಸ್ಥೆಗಳು, ಗ್ರಾಹಕ ಹಣಕಾಸು ಸಂಸ್ಥೆಗಳು, ಷೇರು ದಲ್ಲಾಳಿಸಂಸ್ಥೆಗಳು, ಬಂಡವಾಳ ಹೂಡಿಕೆ ನಿಧಿಗಳು ಮತ್ತು ಕೆಲವು ಸರಕಾರಿ ಪ್ರಾಯೋಜಕತ್ವದ ಉದ್ಯಮಗಳ ಹಣಕಾಸು ಸೇವೆಗಳನ್ನು ಒದಗಿಸುತ್ತವೆ. 2004ರ ಅಂಕಿಅಂಶದ ಪ್ರಕಾರ, ಹಣಕಾಸು ಸೇವಾ ಉದ್ಯಮವು ಅಮೆರಿಕಾದಲ್ಲಿ S&P 500ಯ ಮಾರುಕಟ್ಟೆ ಬಂಡವಾಳದ 20%ರಷ್ಟನ್ನು ಪ್ರತಿನಿಧಿಸುತ್ತಿದೆ.[1]
The examples and perspective in this article may not represent a worldwide view of the subject. |