From Wikipedia, the free encyclopedia
೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫
ಲೋಕಸಭೆಯ ಸದಸ್ಯರು ಒಬ್ಬರನ್ನು "ಸಭಾಧ್ಯಕ್ಷ(ಸ್ಪೀಕರ್) ಅಥವಾ ಸಭಾಪತಿ" ಆಗಿ ಚುನಾಯಿಸುತ್ತಾರೆ. ಲೋಕಸಭೆಯ ಕಾರ್ಯ ಸರಾಗವಾಗಿ ಸಾಗುವಂತೆ ನೋಡಿಕೊಳ್ಳುವುದು ಸಭಾಧ್ಯಕ್ಷ(ಸ್ಪೀಕರ್) ರ ಮುಖ್ಯ ಕೆಲಸ. ಸಭಾಧ್ಯಕ್ಷ(ಸ್ಪೀಕರ್) ಅವರ ಅನುಪಸ್ಥಿತಿಯಲ್ಲಿ ಅವರ ಕೆಲಸವನ್ನು ಉಪಸಭಾಧ್ಯಕ್ಷ(ಡೆಪ್ಯುಟಿ ಸ್ಪೀಕರ್)ರು ನಿರ್ವಹಿಸುತ್ತಾರೆ. ಇವರಲ್ಲದೇ ಇವರಿಬ್ಬರ ಅನುಪಸ್ಥಿತಿಯಲ್ಲಿ ಸದನದ ಕಾರ್ಯಕಲಾಪಗಳನ್ನು ನಿರ್ವಹಿಸಲು ೧೦ ಹಿರಿಯ ಸದಸ್ಯರನ್ನು ಸಭಾಧ್ಯಕ್ಷರು ನೇಮಕ ಮಾಡುತ್ತಾರೆ. ಮೀರಾ ಕುಮಾರ್ ರವರು ಸಧ್ಯ ಲೋಕಸಭೆಯ ಸಭಾಧ್ಯಕ್ಷರಾಗಿದ್ದಾರೆ. ಇವರು ಲೋಕ ಸಭೆಯ ಮೊದಲ ಮಹಿಳಾ ಸಭಾದ್ಯಕ್ಷರು. ಸಾಮಾನ್ಯ ದಿನಗಳಲ್ಲಿ ಲೋಕಸಭೆ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ಒಂದರವರೆಗೆ, ಮತ್ತೆ ಮಧ್ಯಾಹ್ನ ಎರಡರಿಂದ ಸಂಜೆ ಆರರ ವರೆಗೆ ಸೇರುತ್ತದೆ. ಮೊದಲ ಒಂದು ಘಂಟೆ ಪ್ರಶ್ನೋತ್ತರಗಳಿಗೆ ಮೀಸಲಾಗಿಡಲಾಗಿರುತ್ತದೆ.
ಒಟ್ಟು ಲೋಕ ಸಭಾ ಸದಸ್ಯರು ೫೪೫ - ಬಹುಮತಕ್ಕೆ ೨೭೩ ಸ್ಥಾನಗಳು ಬೇಕು
ಕ್ರ.ಸಂ. | ಪಕ್ಷ | ಬಲ | |
---|---|---|---|
1 | ಕಾಂಗ್ರೆಸ್ + ಜೊತೆಯವರು | 262 | |
2 | ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ - | 206 | |
3 | ಡಿಎಮ್ ಕೆ . | 18 | |
4 | ಎನ್ ಸಿ ಪಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ | 9 | |
5 | ನ್ಯಾಷನಲ್ ಕಾನ್ಪರೆನ್ಸ್ | 3 | |
6 | ಇಂಡಿಯನ್ ಯೂನಿಯನ್ ಮುಸ್ಲಿ ಲೀಗ್ | 2 | |
7 | ವಿದುತಲೈ ತಿರುತಾಯ್ಗಳ್ ಕಚ್ಚಿ | 1 | |
8 | ಕೇರಳ ಕಾಂಗ್ರೆಸ್ (ಮಣಿ) | 1 | |
9 | ಆಲ್ ಇಚಿಡಿಯಾ ಮುಜ್ಲಿಸ್-ಇತ್ತೇಹಾದ್ -ನುಸ್ಲಿಮೀನ್ -1 | 1 | |
ಹೊರಗಿನಿಂದ ಬೆಂಬಲ | 54 | ||
10 | ಸಮಾಜವಾದಿ ಪಾರ್ಟಿ | 23 | |
11 | ಬಹುಜನ ಸಮಾಜವಾದಿ ಪಾರ್ಟಿ | 21 | |
12 | ಆರ್ ಜೆ. ಡಿ. | 4 | |
13 | ಜೆ ಡಿ ಎಸ್ | 4 | |
14 | (ಆರ್ ಎಲ್ಡಿ 5) | 5 | |
15 | ಜೆಡಿ (ಎಸ್) | 3 | |
16 | ಪಕ್ಷೆತರ | 4 | |
ಕ್ರ.ಸಂ. | ಪಕ್ಷ | ಬಲ |
---|---|---|
೦ | ನ್ಯಾಶನಲ್ ಡೆಮೋಕ್ರಾಟಿಕ್ ಅಲಿಯನ್ಸ್ | 181 |
1 | ಭಾರತೀಯ ಜನತಾ ಫಾರ್ಟಿ | 116. |
2 | ಜನತಾದಳ (ಯುನ್ಶೆಟೆಡ್ ) 20 (ಬೇಬಲ ಹಿಂತೆಗೆದಿದೆ) | |
3 | ಶಿವ ಸೇನ | 11 |
4 | ರಾಷ್ಟೀಯ ಲೋಕದಳ 5 ( ನಂತರ ಯು ಪಿ ಎ ಗೆ ಸೇರರಿಕೊಂಡಿದೆ | |
5 | ಶಿರೋಮಣಿಅಕಲಿದಳ | 4 |
6 | ತೆಲಂಗಾಣ ರಾಷ್ಟೀಯ ಸಮಿತಿ | 2 |
7 | ಅಸ್ಸಾಮ್ ಗಣತಂತ್ರ ಪರಿಷತ್ | 1 |
8 | ಇಂಡಿಯನ್ ನ್ಯಾಶನಲ್ ಲೋಕದಳ | 0 |
9 | ಇಂಡಿಯನ್ ನ್ಯಾಶನಲ್ ಲೋಕದಳ | 0 |
ಕ್ರ.ಸಂ. | ಪಕ್ಷ | ಬಲ |
---|---|---|
ಲೋಕ ಸಭೆಯ | 79ಸ್ಥಾನಗಳು | |
1 | ಕಮ್ಯೂನಿಸ್ಟ್ ಪಾರ್ಟಿ (ಮಾರ್ಕಿಸ್ಟ್) | 16 |
2 | ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ | 4 |
3 | ರೆವಲ್ಯೂ ಶನರಿ ಸೋಸಿಯಲಿಸ್ಟ್ ಪಾರ್ಟಿ | 2 |
4 | ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ | 2 |
5 | ಬಹುಜನ ಸಮಾವಾದಿ ಪಾರ್ಟಿ | 21 |
6 | ಬಿಜು ಜನತಾದಳ | 14 |
7 | ಆಲ್ ಇಂಡಿಯಾ ದ್ರವಿಡ ಮುನ್ನೇತ್ರ ಕಜಗಂ | 9 |
8 | ತೆಲಗುದೇಶಂ ಪಾರ್ಟಿ | 6 |
9 | ಜನತಾದಳ್ ಸೆಕ್ಯುಲರ್ | 3 |
10 | ಎಮ್ ಡಿ ಎಮ್ ಕೆ | 1 |
11 | ಹರಿಯಾನ ಜನಹಿತ ಕಾಂಗ್ರೆಸ್ | 1 |
ಕ್ರ.ಸಂ. | ಪಕ್ಷ | ಬಲ | |
---|---|---|---|
ನಾಲ್ಕನೆ ಒಕ್ಕೂಟ | 27 | ||
1 | ಸಮಾಜವಾದಿ ಪಾರ್ಟಿ | 23 | |
2 | ರಾಷ್ಟ್ರೀಯ ಜನತಾದಳ | 4 | |
3 | ಲೋಕ ಜನಶಕ್ತಿ ಪಾರ್ಟಿ | 0 | |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.