ಡಿಸೆಂಬರ್ ೯
ದಿನಾಂಕ From Wikipedia, the free encyclopedia
Remove ads
ಡಿಸೆಂಬರ್ ೯ - ಡಿಸೆಂಬರ್ ತಿಂಗಳಿನ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೩ನೇ (ಅಧಿಕ ವರ್ಷದಲ್ಲಿ ೩೪೪ನೇ) ದಿನ. ಡಿಸೆಂಬರ್ ೨೦೨೫
ಪ್ರಮುಖ ಘಟನೆಗಳು
- ೧೮೨೪ - ಆಯಕುಚೊ ಕಾಳಗದಲ್ಲಿ ಸ್ಪೇನ್ನ ಸೇನೆಯು ಪರಾಭವಗೊಂಡು ಪೆರುವಿನ ಸ್ವಾತಂತ್ರ್ಯ ಸಂಗ್ರಾಮದ ಅಂತ್ಯಗೊಂಡಿತು.
- ೧೯೦೫ - ಫ್ರಾನ್ಸ್ನಲ್ಲಿ ಸರ್ಕಾರ ಮತ್ತು ಧರ್ಮಗಳನ್ನು ಬೇರ್ಪಡಿಸುವ ಶಾಸನ ಚಲಾವಣೆಗೆ ಬಂದಿತು.
- ೧೯೪೭ - ಭಾರತದ ಸಂವಿಧಾನ ರಚನಾ ಸಭೆ ತನ್ನ ಕೆಲಸವನ್ನು ಪ್ರಾರಂಭಿಸಿತು.
- ೧೯೬೧ - ಟ್ಯಾಂಗನೀಕ ಬ್ರಿಟನ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೯೦ - ಪೋಲೆಂಡ್ನ ಮೊದಲ ಜನತಂತ್ರ ಚುನಾಯಿತ ರಾಷ್ಟ್ರಪತಿಯಾಗಿ ಲೆಕ್ ವಲೇಸ ಆಯ್ಕೆ.
ಜನನ
- ೧೬೦೮ - ಜಾನ್ ಮಿಲ್ಟನ್, ಆಂಗ್ಲ ಕವಿ.
- ೧೭೪೮ - ಕ್ಲೋಡ್ ಲುಯೀ ಬೆರ್ಟೋಲೇ, ಫ಼್ರಾನ್ಸ್ನ ಭೌತ ಮತ್ತು ರಸಾಯನ ವಿಜ್ಞಾನಿ
- ೧೮೨೫ - ತುಲಾ ರಾಮ್ ರಾವ್, ಸಿಪಾಯಿದಂಗೆಯ ಕ್ರಾಂತಿಕಾರಿ ನಾಯಕ
- ೧೯೪೬ - ಸೋನಿಯಾ ಗಾಂಧಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ
- ೧೯೪೬ - ಶತ್ರುಘನ್ ಸಿನ್ಹಾ, ಹಿಂದಿ ಚಲನಚಿತ್ರ ರಂಗದ ನಟ
ಮರಣ
- ೧೯೭೦ - ಫಿರೊಜ್ ಖಾನ್ ನೂನ್ - ಪಾಕಿಸ್ತಾನದ ಪ್ರಧಾನಮಂತ್ರಿ.
ದಿನಾಚರಣೆಗಳು
- ಟಾನ್ಜೇನಿಯ - ಸ್ವಾತಂತ್ರ್ಯ ದಿನಾಚರಣೆ.
- ಪೆರು - ಸೇನಾ ದಿವಸ.
ಹೊರಗಿನ ಸಂಪರ್ಕಗಳು
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
Wikiwand - on
Seamless Wikipedia browsing. On steroids.
Remove ads