ನರೇಶ್ ಮೆಹ್ತಾ

From Wikipedia, the free encyclopedia

Remove ads

ನರೇಶ್ ಮೆಹ್ತಾ ಜ್ಞಾನಪೀಠ ಪ್ರಶಸ್ತಿ ವಿಜೇತ ಹಿಂದಿ ಸಾಹಿತಿ. ಅವರ ಹೆಸರಿನಲ್ಲಿ ಕಾವ್ಯದಿಂದ ನಾಟಕಗಳವರೆಗೆ ೫೦ ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ಇವರಿಗೆ ೧೯೮೮ರಲ್ಲಿ ಅವರ ಕವನ ಸಂಕಲನ ಅರಣ್ಯಕ್ಕಾಗಿ ಹಿಂದಿಯಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ೧೯೯೨ ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.

Quick facts ನರೇಶ್ ಮೆಹ್ತಾ, ಜನನ ...
Remove ads

ಜನನ

ನರೇಶ್ ಮೆಹ್ತಾ ರವರು ೧೫ ಫೆಬ್ರವರಿ ೧೯೨೨ ರಂದು ಮಧ್ಯಪ್ರದೇಶದ ಶಾಜಾಪುರದಲ್ಲಿ ಜನಿಸಿದರು[][].

ಪ್ರಮುಖ ಕೃತಿಗಳು[೩]

  • ಅರಣ್ಯ
  • ಉತ್ತರ್ ಕಥಾ (೧೯೮೨)
  • ಏಕ್ ಸಮರ್ಪಿತ್ ಮಹಿಳಾ (೧೯೬೭)
  • ಚೈತ್ಯಾ (೧೯೯೩)
  • ಪ್ರತಿ ಶ್ರುತಿ
  • ದೊ ಏಕಾಂತ್ (೧೯೬೬)
  • ಬೋಲ್ನೇ ದೊ ಚೀದ್ ಕೊ (೨೦೧೪)
  • ಪ್ರಥಮ್ ಫಾಲ್ಗುಣ್ (೧೯೬೮)
  • ದೇಖ್ನಾ ಏಕ್ ದಿನ್ (೨೦೧೪)
  • ಉತ್ಸವ (೨೦೧೪)
  • ಕಿತ್ನಾ ಅಕೇಲಾ ಆಕಾಶ್
  • ಆಖಿರ್ ಸಮುದ್ರ್ ಸೆ ತಾತ್ಪರ್ಯ

ಪ್ರಶಸ್ತಿಗಳು[೪]

  • ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ೧೯೮೮
  • ಜ್ಞಾನಪೀಠ ಪ್ರಶಸ್ತಿ - ೧೯೯೨

ಉಲ್ಲೇಖಗಳು

Loading related searches...

Wikiwand - on

Seamless Wikipedia browsing. On steroids.

Remove ads